Upstream version 10.39.225.0
[platform/framework/web/crosswalk.git] / src / chrome / app / resources / chromium_strings_kn.xtb
1 <?xml version="1.0" ?>
2 <!DOCTYPE translationbundle>
3 <translationbundle lang="kn">
4 <translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
5 <translation id="8586442755830160949">ಹಕ್ಕುಸ್ವಾಮ್ಯ <ph name="YEAR"/> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
6 <translation id="6373523479360886564">Chromium ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ?</translation>
7 <translation id="5065199687811594072">ವೆಬ್ ಫಾರ್ಮ್‌ಗಳನ್ನು ಪೂರೈಸುವುದಕ್ಕಾಗಿ ಈ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಉಳಿಸಲು ನಿಮಗೆ Chromium ಬೇಕಾಗಿದೆಯೇ?</translation>
8 <translation id="6510925080656968729">Chromium ಅಸ್ಥಾಪಿಸಿ</translation>
9 <translation id="2615699638672665509">ಈ ಕಂಪ್ಯೂಟರ್ ಶೀಘ್ರದಲ್ಲಿಯೆ Chromium ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
10 <translation id="6893813176749746474">Chromium ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ.</translation>
11 <translation id="1550579416447684632">Chromium ಅಪ್ಲಿಕೇಶನ್‌‌ಗಳನ್ನು ಪ್ರಾರಂಭಿಸಿ</translation>
12 <translation id="2732467638532545152">ನಿಮ್ಮ ಕಂಪ್ಯೂಟರ್‌ನಲ್ಲಿ ಹಳೆಯ ಆವೃತ್ತಿಯ Microsoft Windows ಚಾಲನೆಯಲ್ಲಿದೆ ಅದಕ್ಕೆ ಈ ವೆಬ್‌ಸೈಟ್‌ನ ಸುರಕ್ಷತಾ ಪ್ರಮಾಣಪತ್ರದ ಕಾನೂನು ಕ್ರಮವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಈ ಸಮಸ್ಯೆಯ ಕಾರಣದಿಂದಾಗಿ, ಈ ಪ್ರಮಾಣಪತ್ರವು <ph name="SITE"/> ದಿಂದ ಬಂದಿದೆಯೇ ಅಥವಾ ನಿಮ್ಮ ನೆಟ್‌ವರ್ಕ್‌ನಲ್ಲಿ ಯಾರಾದರೂ <ph name="SITE"/> ರಂತೆ ನಟಿಸುತ್ತಿರುವುದರಿಂದ ಬಂದಿದೆಯೇ ಎಂಬುದನ್ನು ಹೇಳಲು Chromium ಗೆ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಿಮ್ಮ ಕಂಪ್ಯೂಟರ್ ಅನ್ನು Windows ನ ಬಹಳ ಇತ್ತೀಚಿನ ಆವೃತ್ತಿಗೆ ನವೀಕರಿಸಿ.</translation>
13 <translation id="4267347018362241535">Chromium ಅಪ್ಲಿಕೇಶನ್‌ಗಳಿಗಾಗಿ Chromium ಅಪ್ಲಿಕೇಶನ್ ಲಾಂಚರ್ ಸ್ಟ್ಯಾಂಡ್ ಅಲೋನ್ ಪ್ಲ್ಯಾಟ್‌ಫಾರ್ಮ್ ಆಗಿದೆ.</translation>
14 <translation id="2770231113462710648">ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
15 <translation id="6613594504749178791">ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
16 <translation id="9089354809943900324">Chromium ನ ಅವಧಿ ಮುಗಿದಿದೆ</translation>
17 <translation id="59625444380784159">ನಿಮ್ಮ ಸಂಪರ್ಕಗಳಲ್ಲಿರುವ ವಿವರಗಳು Chromium ನಲ್ಲಿ ಹೆಚ್ಚು ತ್ವರಿತವಾಗಿ ಫಾರ್ಮ್‌ಗಳನ್ನು ತುಂಬಲು ನಿಮಗೆ ನೆರವಾಗಬಹುದು.</translation>
18 <translation id="3748537968684000502">ನೀವು ಸುರಕ್ಷಿತ Chromium ಪುಟವನ್ನು ವೀಕ್ಷಿಸುತ್ತಿರುವಿರಿ.</translation>
19 <translation id="2077129598763517140">ಲಭ್ಯವಿರುವಾಗ ಹಾರ್ಡ್‌ವೇರ್ ಆಕ್ಸಲರೇಶನ್ ಬಳಸಿ</translation>
20 <translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ಓದಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಆದ್ಯತೆಗಳ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
21 <translation id="4423735387467980091">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ</translation>
22 <translation id="1881322772814446296">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE"/></translation>
23 <translation id="731644333568559921">&amp;Chromium OS ಅನ್ನು ನವೀಕರಿಸಿ</translation>
24 <translation id="7421823331379285070">Chromium ಗೆ Windows XP ಅಥವಾ ನಂತರದ್ದು ಅಗತ್ಯವಿದೆ. ಕೆಲವು ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ.</translation>
25 <translation id="7023267510504981715">Google Wallet ಬಳಸಲು ನೀವು Chromium ಗೆ ಅಪ್‌ಗ್ರೆಡ್ ಮಾಡಬೇಕು [<ph name="ERROR_CODE"/>].</translation>
26 <translation id="1444754455097148408">Chromium ಮುಕ್ತ ಮೂಲ ಪರವಾನಗಿಗಳು</translation>
27 <translation id="7419987137528340081">ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನೀವು ಬಯಸುವುದಾದರೆ, <ph name="USER_NAME"/> ಗಾಗಿ ಹೊಸ Chromium ಬಳಕೆದಾರರನ್ನು ನೀವು ರಚಿಸಬಹುದು.</translation>
28 <translation id="5427571867875391349">Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
29 <translation id="8030318113982266900">ನಿಮ್ಮ ಸಾಧನವನ್ನು <ph name="CHANNEL_NAME"/> ಚಾನಲ್‌ಗೆ ನವೀಕರಿಸಲಾಗುತ್ತಿದೆ...</translation>
30 <translation id="3883381313049582448">Chromium ನಿಂದ ರಚಿಸಲಾದ ಪಾಸ್‌ವರ್ಡ್‌ ಬಳಸಿ</translation>
31 <translation id="3549345495227188780">Chromium OS ನೊಂದಿಗೆ ಪ್ರಾರಂಭಗೊಂಡಿದೆ</translation>
32 <translation id="1668054258064581266">Chromium ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್‌ ಮಾಡುವ ಅಗತ್ಯವಿದೆ.</translation>
33 <translation id="6953661834318318668">Chromium ಪರಿಕರ ಪಟ್ಟಿ</translation>
34 <translation id="4285930937574705105">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
35 <translation id="1396446129537741364">Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.</translation>
36 <translation id="8987477933582888019">ವೆಬ್ ಬ್ರೌಸರ್</translation>
37 <translation id="2886012850691518054">ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
38 <translation id="580822234363523061">ಇದಕ್ಕೆ ಹೋಗಿ
39           Chromium ಮೆನು &gt;
40           <ph name="SETTINGS_TITLE"/>
41           &gt;
42           <ph name="ADVANCED_TITLE"/>
43           &gt;
44           <ph name="PROXIES_TITLE"/>
45           ಮತ್ತು ನಿಮ್ಮ ಕಾನ್ಫಿಗರೇಶನ್ ಅನ್ನು &quot;ಯಾವುದೇ ಪ್ರಾಕ್ಸಿ ಇಲ್ಲ&quot; ಅಥವಾ &quot;ನೇರವಾಗಿ&quot; ಗೆ ಹೊಂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.</translation>
46 <translation id="3848258323044014972"><ph name="PAGE_TITLE"/> - Chromium</translation>
47 <translation id="7729447699958282447">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಸೌಲಭ್ಯ ಲಭ್ಯವಿಲ್ಲದ ಕಾರಣ Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.</translation>
48 <translation id="3103660991484857065">ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
49 <translation id="7064610482057367130">ನವೀಕರಿಸಲು Chromium ನ ಯಾವುದೇ ಸ್ಥಾಪನೆಯು ಕಂಡುಬಂದಿಲ್ಲ.</translation>
50 <translation id="872034308864968620">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
51 <translation id="459535195905078186">Chromium ಅಪ್ಲಿಕೇಶನ್‌ಗಳು</translation>
52 <translation id="5109068449432240255">ಹೌದು, Chromium ನಿರ್ಗಮಿಸಿ</translation>
53 <translation id="8134284582177628525">ನೀವು <ph name="PROFILE_NAME"/> ಅವರೊಂದಿಗೆ ಈ ಕಂಪ್ಯೂಟರ್‌ ಅನ್ನು ಹಂಚಿಕೊಂಡರೆ, ಪ್ರತ್ಯೇಕವಾಗಿ ಬ್ರೌಸ್ ಮಾಡಲು Chromium ಗೆ ನಿಮ್ಮನ್ನೇ ಸೇರಿಸಿ. ಇಲ್ಲವಾದರೆ ಅವರ Google ಖಾತೆಯ ಸಂಪರ್ಕವನ್ನು ಕಡಿತಗೊಳಿಸಿ.</translation>
54 <translation id="1480489203462860648">ಇದನ್ನೊಮ್ಮೆ ಪ್ರಯತ್ನಿಸಿ, ಇದನ್ನು ಈಗಾಗಲೇ ಸ್ಥಾಪಿಸಲಾಗಿದೆ</translation>
55 <translation id="3032787606318309379">Chromium ಗೆ ಸೇರಿಸಲಾಗುತ್ತಿದೆ...</translation>
56 <translation id="4831257561365056138">Chromium ಅಪ್ಲಿಕೇಶನ್‌ ಲಾಂಚರ್ ಅನ್ನು ಅಸ್ಥಾಪಿಸಿ</translation>
57 <translation id="4222580632002216401">ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ನಿಷ್ಕ್ರಿಯಗೊಳಿಸಲಾಗಿದೆ.</translation>
58 <translation id="4207043877577553402"><ph name="BEGIN_BOLD"/>ಎಚ್ಚರಿಕೆ:<ph name="END_BOLD"/> Chromium ನಿಮ್ಮ ಬ್ರೌಸಿಂಗ್ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
59 <translation id="985602178874221306">Chromium ಲೇಖಕರು</translation>
60 <translation id="8628626585870903697">ಕಾರ್ಯಾಚರಣೆ ನಡೆಸಲು ಮುದ್ರಣ ಪೂರ್ವವೀಕ್ಷಣೆಗೆ ಅಗತ್ಯವಿರುವಂತಹ PDF ವೀಕ್ಷಕರನ್ನು Chromium ಒಳಗೊಂಡಿಲ್ಲ.</translation>
61 <translation id="7138853919861947730">ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು Chromium ವೆಬ್ ಸೇವೆಗಳನ್ನು ಬಳಸಬಹುದು.</translation>
62 <translation id="3849925841547750267">ದುಃಖಕರವಾಗಿ, ಆ ಬ್ರೌಸರ್ ಚಾಲನೆಯಲ್ಲಿರುವಾಗ ನಿಮ್ಮ Mozilla Firefox ಸೆಟ್ಟಿಂಗ್‌ಗಳು ಲಭ್ಯವಿಲ್ಲ. Chromium ಗೆ ಆ ಸೆಟ್ಟಿಂಗ್‌ಗಳನ್ನು ಆಮದು ಮಾಡಿಕೊಳ್ಳಲು, ನಿಮ್ಮ ಕಾರ್ಯವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿರಿ. ನಂತರ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.</translation>
63 <translation id="7027298027173928763">Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ಮರುಸ್ಥಾಪಿಸಬೇಕಾಗಿದೆ.</translation>
64 <translation id="8897323336392112261">ನೀವು Chromium ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
65 <translation id="4330585738697551178">Chromium ನೊಂದಿಗಿನ ಈ ಮಾಡ್ಯೂಲ್‌‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು.</translation>
66 <translation id="3190315855212034486">ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ?</translation>
67 <translation id="8843170958047978824">Chromium ನಿಂದ ತೆಗೆದುಹಾಕಿ</translation>
68 <translation id="3068515742935458733">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು <ph name="UMA_LINK"/> ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
69 <translation id="734373864078049451">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ.</translation>
70 <translation id="3197823471738295152">ನಿಮ್ಮ ಸಾಧನವನ್ನು ನವೀಕರಿಸಲಾಗಿದೆ.</translation>
71 <translation id="8551886023433311834">ಸುಮಾರು ನವೀಕರಿಸಿದೆ! ನವೀಕರಿಸುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
72 <translation id="8353224596138547809">ಈ ಸೈಟ್‌ಗಾಗಿ Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕೆಂದು ಬಯಸುತ್ತೀರಾ?</translation>
73 <translation id="7339898014177206373">ಹೊಸ ವಿಂಡೊ</translation>
74 <translation id="3733625138702910745">ಇದಕ್ಕೆ ಹೋಗಿ
75         Chromium ಮೆನು &gt;
76         <ph name="SETTINGS_TITLE"/>
77         &gt;
78         <ph name="ADVANCED_TITLE"/>
79         ಮತ್ತು &quot;<ph name="NO_PREFETCH_DESCRIPTION"/>&quot; ಆಯ್ಕೆ ರದ್ದುಮಾಡಿ.
80         ಒಂದು ವೇಳೆ ಇದು ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ಸುಧಾರಿತ ಕಾರ್ಯಾಚರಣೆಗಾಗಿ ಮತ್ತೊಮ್ಮೆ
81         ಈ ಆಯ್ಕೆಯನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.</translation>
82 <translation id="7463979740390522693">Chromium - ಅಧಿಸೂಚನೆಗಳು (<ph name="QUANTITY"/> ಓದದಿರುವುದು)</translation>
83 <translation id="225614027745146050">ಸ್ವಾಗತ</translation>
84 <translation id="5823381412099532241">Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ನವೀಕರಿಸಬೇಕಿದೆ.</translation>
85 <translation id="7473891865547856676">ಇಲ್ಲ, ಧನ್ಯವಾದಗಳು</translation>
86 <translation id="9191268552238695869">ಈ ಸಿಸ್ಟಂನಲ್ಲಿ ನಿರ್ವಾಹಕ Chromium ಅನ್ನು ಸ್ಥಾಪಿಸಿದ್ದಾರೆ, ಮತ್ತು ಎಲ್ಲಾ ಬಳಕೆದಾರರಿಗೆ ಇದು ಲಭ್ಯವಿದೆ. ಸಿಸ್ಟಂ-ಹಂತ Chromium ನಿಮ್ಮ ಬಳಕೆದಾರ-ಹಂತ ಸ್ಥಾಪನೆಯನ್ನು ಇದೀಗ ಸ್ಥಳಾಂತರಿಸುತ್ತದೆ.</translation>
87 <translation id="4298853828775962437">http://support.google.com/chrome/?p=ib_chromeframe</translation>
88 <translation id="3509308970982693815">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.</translation>
89 <translation id="4077262827416206768">ಎಲ್ಲಾ Chromium ವಿಂಡೋಗಳನ್ನು ದಯವಿಟ್ಟು ಮುಚ್ಚಿರಿ ಮತ್ತು ಈ ಬದಲಾವಣೆಯು ಪರಿಣಾಮವನ್ನು ಬೀರುವುದಕ್ಕಾಗಿ Chromium ಅನ್ನು ಮರುಸ್ಥಾಪಿಸಿ.</translation>
90 <translation id="6475912303565314141">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
91 <translation id="1725059042853530269"><ph name="FILE_NAME"/> ನಿಮ್ಮ ಬ್ರೌಸಿಂಗ್ ಅನುಭವಕ್ಕೆ ಹಾನಿಯುಂಟು ಮಾಡುವ ಕಾರಣ, Chromium ಅದನ್ನು ನಿರ್ಬಂಧಿಸಿದೆ.</translation>
92 <translation id="750717762378961310">ಈ ಫೈಲ್ ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ.</translation>
93 <translation id="6944967875980567883">ಮಾಡ್ಯೂಲ್‌ಗಳನ್ನು Chromium ನಲ್ಲಿ ಲೋಡ್ ಮಾಡಲಾಗಿದೆ</translation>
94 <translation id="6899795326977034905">Mac ನಲ್ಲಿ, ಪಾಸ್‌ವರ್ಡ್‌ಗಳನ್ನು ನಿಮ್ಮ ಕೀಚೈನ್‌ನಲ್ಲಿ ಉಳಿಸಲಾಗುತ್ತದೆ ಹಾಗೂ ಈ OS X ಖಾತೆಯನ್ನು ಹಂಚಿಕೊಂಡಿರುವ ಇತರ Chromium ಬಳಕೆದಾರರು ಅದನ್ನು ಪ್ರವೇಶಿಸಬಹುದು ಅಥವಾ ಸಿಂಕ್ ಕೂಡ ಮಾಡಬಹುದು.</translation>
95 <translation id="3046695367536568084">ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chromium ಗೆ ಸೈನ್ ಇನ್ ಮಾಡುವ ಅಗತ್ಯವಿದೆ. ಇದು ಸಾಧನಗಳಾದ್ಯಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chromium ಗೆ ಅವಕಾಶ ಮಾಡಿಕೊಡುತ್ತದೆ.</translation>
96 <translation id="3296368748942286671">Chromium ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ</translation>
97 <translation id="473775607612524610">ನವೀಕರಣ</translation>
98 <translation id="5466153949126434691">Chromium ಸ್ವಯಂಚಾಲಿತವಾಗಿ ನವೀಕರಿಸುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯುನ್ನು ಹೊಂದಿರುತ್ತೀರಿ. ಈ ಡೌನ್‌ಲೋಡ್‌ ಪೂರ್ಣಗೊಂಡಾಗ, Chromium ಮರುಪ್ರಾರಂಭಿಸುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿ ನೀವು ಇರಬೇಕಾಗುತ್ತದೆ.</translation>
99 <translation id="7707841053049645517">ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಆಧುನಿಕ ಬ್ರೌಸರ್‌ಗೆ ಅಪ್‌ಗ್ರೇಡ್ ಮಾಡಿ.</translation>
100 <translation id="3656661827369545115">ನಿಮ್ಮ ಕಂಪ್ಯೂಟರ್ ಆರಂಭಿಸಿದಾಗ ಸ್ವಯಂಚಾಲಿತವಾಗಿ Chromium ಪ್ರಾರಂಭವಾಗುವಂತೆ ಮಾಡಿ</translation>
101 <translation id="2241627712206172106">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು.</translation>
102 <translation id="1763864636252898013">ಈ ಸರ್ವರ್ <ph name="DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್‌ ಪ್ರಕಾರ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.</translation>
103 <translation id="6055895534982063517">Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
104 <translation id="8821041990367117597">ನಿಮ್ಮ ಖಾತೆಯ ಸೈನ್ ಇನ್ ವಿವರಗಳ ಅವಧಿ ಮುಗಿದಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
105 <translation id="4677944499843243528">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME"/>) ಇನ್ನೊಂದು Chromium ಪ್ರಕ್ರಿಯೆಯ (<ph name="PROCESS_ID"/>) ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು.</translation>
106 <translation id="5405650547142096840">Chromium ನಿಂದ ತೆಗೆದುಹಾಕಿ</translation>
107 <translation id="4994636714258228724">ನೀವಾಗಿಯೇ Chromium ಗೆ ಸೇರಿಕೊಳ್ಳಿ</translation>
108 <translation id="7066436765290594559">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.</translation>
109 <translation id="7747138024166251722">ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
110 <translation id="3258596308407688501">Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: <ph name="USER_DATA_DIRECTORY"/></translation>
111 <translation id="1869480248812203386">Google ಗೆ ಸಂಭವನೀಯ ಭದ್ರತೆ ಘಟನೆಗಳನ್ನು ಸ್ವಯಂಚಾಲಿತವಾಗಿ ವಿವರಗಳನ್ನು ವರದಿ ಮಾಡುವ ಮೂಲಕ Chromium ಅನ್ನು ಸುರಕ್ಷಿತ ಮತ್ತು ಸುಲಭಗೊಳಿಸಲು ನೀವು ಸಹಾಯ ಮಾಡಬಹುದು.</translation>
112 <translation id="5094747076828555589">ಈ ಸರ್ವರ್ <ph name="DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು Chromium ಮೂಲಕ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.</translation>
113 <translation id="6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...</translation>
114 <translation id="2485422356828889247">ಅಸ್ಥಾಪಿಸು</translation>
115 <translation id="85843667276690461">Chromium ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
116 <translation id="5358375970380395591">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE"/></translation>
117 <translation id="9036189287518468038">Chromium ಅಪ್ಲಿಕೇಶನ್‌ ಲಾಂಚರ್‌</translation>
118 <translation id="8493179195440786826">Chromium ನ ಅವಧಿ ಮುಗಿದಿದೆ</translation>
119 <translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
120 <translation id="95514773681268843"><ph name="DOMAIN"/> ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳು ವಿಸ್ತರಗೊಳ್ಳುವುದಿಲ್ಲ, ಮಾರ್ಪಡಾಗುವುದಿಲ್ಲ, ಅಥವಾ Chromium OS ನಿಯಮಗಳನ್ನು ಉಲ್ಲಂಘಿಸುವುದಿಲ್ಲ.</translation>
121 <translation id="1699664235656412242">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು (Windows 8 ಮೋಡ್ ಸೇರಿದಂತೆ) ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.</translation>
122 <translation id="6734080038664603509">&amp;Chromium ನವೀಕರಿಸಿ</translation>
123 <translation id="8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.</translation>
124 <translation id="2535480412977113886">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.</translation>
125 <translation id="8697124171261953979">ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
126 <translation id="894903460958736500">ನಿಮ್ಮ ಕಂಪ್ಯೂಟರ್‌ನಲ್ಲಿ ಚಾಲನೆಯಾಗುತ್ತಿರುವ ಸಾಫ್ಟ್‌ವೇರ್ Chromium ನೊಂದಿಗೆ ಹೊಂದಾಣಿಕೆಯಾಗುವುದಿಲ್ಲ.</translation>
127 <translation id="1774152462503052664">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
128 <translation id="9022552996538154597">Chromium ಗೆ ಸೈನ್ ಇನ್ ಆಗಿ</translation>
129 <translation id="4365115785552740256"><ph name="BEGIN_LINK_CHROMIUM"/>Chromium<ph name="END_LINK_CHROMIUM"/> ತೆರೆದ ಮೂಲ ಯೋಜನೆ ಮತ್ತು ಇತರ <ph name="BEGIN_LINK_OSS"/>ತೆರೆದ ಮೂಲ ಸಾಫ್ಟ್‌ವೇರ್<ph name="END_LINK_OSS"/> ನಿಂದ Chromium ಅನ್ನು ಮಾಡಲು ಸಾಧ್ಯ.</translation>
130 <translation id="9190841055450128916">Chromium (mDNS-In)</translation>
131 <translation id="4987820182225656817">ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು.</translation>
132 <translation id="2216475571518225820">ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಹೊಂದಾಣಿಕೆಯ ಬ್ರೌಸರ್ ಡೌನ್‌ಲೋಡ್ ಮಾಡಿ.</translation>
133 <translation id="3487263810738775861">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ವಿಸ್ತರಣೆಯೊಂದು ಬದಲಾಯಿಸಿದೆ.</translation>
134 <translation id="5877064549588274448">ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
135 <translation id="6248213926982192922">Chromium ಅನ್ನು ಡೀಫಾಲ್ಟ್ ಬ್ರೌಸರ್ ಮಾಡಿ</translation>
136 <translation id="4943838377383847465">Chromium ಹಿನ್ನೆಲೆ ಮೋಡ್‌ನಲ್ಲಿದೆ.</translation>
137 <translation id="6309712487085796862">Chromium ನಿಮ್ಮ ಕ್ಯಾಮೆರಾ ಬಳಸುತ್ತಿದೆ.</translation>
138 <translation id="7337881442233988129">Chromium</translation>
139 <translation id="5820394555380036790">Chromium OS</translation>
140 <translation id="6757767188268205357">ನನ್ನನ್ನು ಬಗ್ ಮಾಡಬೇಡ</translation>
141 <translation id="1745962126679160932">Chromium ನಿಮ್ಮ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಅದನ್ನು ಮತ್ತೆ ಟೈಪ್ ಮಾಡಬೇಕಾಗಿಲ್ಲ, ಆದರೂ ನೀವು ಭವಿಷ್ಯದ ಪಾವತಿಗಳಿಗಾಗಿ ಈಗಲೂ ಕಾರ್ಡ್‌ನ ಭದ್ರತೆ ಕೋಡ್ ಆನ್ನು ಪರಿಶೀಲಿಸಬೇಕಾಗುತ್ತದೆ.</translation>
142 <translation id="275588974610408078">Chromium ನಲ್ಲಿ ಕ್ರ್ಯಾಶ್ ವರದಿ ಮಾಡುವಿಕೆ ಲಭ್ಯವಿಲ್ಲ.</translation>
143 <translation id="5909170354645388250">Chromium ನಲ್ಲಿ ಬಳಸಿಲ್ಲ. ಸಿಂಕ್‌ನಲ್ಲಿ ಸಂಪನ್ಮೂಲ ನಕ್ಷೆಗಳನ್ನು ಇರಿಸಲು Placeholder. ಇದು ಒಂದು ವಾದದವನ್ನು ಅಪೇಕ್ಷಿಸುತ್ತದೆ: $1.</translation>
144 <translation id="7937630085815544518"><ph name="USER_EMAIL_ADDRESS"/> ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
145 <translation id="2685838254101182273">Chromium ನವೀಕರಿಸುವುದನ್ನು ನಿಲ್ಲಿಸಿದೆ ಹಾಗೂ ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಈ  ಆವೃತ್ತಿಯನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
146 <translation id="3582788516608077514">Chromium ಅನ್ನು ನವೀಕರಿಸಲಾಗುತ್ತಿದೆ...</translation>
147 <translation id="7223968959479464213">ಕಾರ್ಯನಿರ್ವಾಹಕ - Chromium</translation>
148 <translation id="1779356040007214683">Chromium  ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE"/> ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು.</translation>
149 <translation id="6638567566961868659">Chromium ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಪಡೆದುಕೊಳ್ಳಿ.</translation>
150 <translation id="2673087257647337101">ಬಹಳವಾಗಿ ನವೀಕರಿಸಿದೆ! ನವೀಕರಣವನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ.</translation>
151 <translation id="1293235220023151515">ಸಿಸ್ಟಂ‌ನಲ್ಲಿ Chromium ಅನ್ನು ಸ್ಥಾಪಿಸುವಲ್ಲಿ ಸಂಘರ್ಷಣೆಯೊಂದು ಪತ್ತೆಯಾಗಿದೆ. ದಯವಿಟ್ಟು ಅಸ್ಥಾಪಿಸಿ ಹಾಗೂ ಮರುಪ್ರಯತ್ನಿಸಿ.</translation>
152 <translation id="5398878173008909840">Chromium ನ ಹೊಸ ಆವೃತ್ತಿ ಲಭ್ಯವಿದೆ.</translation>
153 <translation id="2648074677641340862">ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಮ್ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
154 <translation id="5942520288919337908">Chromium ಗೆ <ph name="EXTENSION_NAME"/> ಅನ್ನು ಸೇರಿಸಲಾಗಿದೆ.</translation>
155 <translation id="549669000822060376">ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ.</translation>
156 <translation id="4559775032954821361">ಇದಕ್ಕೆ ಹೋಗಿ
157           Chromium ಮೆನು &gt;
158           <ph name="SETTINGS_TITLE"/>
159           &gt;
160           <ph name="ADVANCED_TITLE"/>
161           &gt;
162           <ph name="PROXIES_TITLE"/>
163           &gt;
164           LAN ಸೆಟ್ಟಿಂಗ್‌ಗಳು
165           ಮತ್ತು &quot;ನಿಮ್ಮ LAN ಗಾಗಿ ಪ್ರಾಕ್ಸಿ ಸರ್ವರ್ ಬಳಸಿ&quot; ಚೆಕ್‌ಬಾಕ್ಸ್ ಆಯ್ಕೆ ರದ್ದುಮಾಡಿ.</translation>
166 <translation id="8621669128220841554">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ.</translation>
167 <translation id="6717134281241384636">Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ.</translation>
168 <translation id="8907580949721785412">Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
169 <translation id="1174473354587728743">ಕಂಪ್ಯೂಟರ್‌ ಅನ್ನು ಹಂಚಿಕೊಳ್ಳುವುದೇ? ಇದೀಗ ನೀವು ಇಷ್ಟಪಡುವ ರೀತಿಯಲ್ಲಿ ನೀವು Chromium ಹೊಂದಿಸಬಹುದು.</translation>
170 <translation id="9013087743919948559">Chromium ಗೆ ಸೇರಿಸಿ</translation>
171 <translation id="6334986366598267305">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ.</translation>
172 <translation id="6212496753309875659">ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.</translation>
173 <translation id="1115445892567829615">Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.</translation>
174 <translation id="1298199220304005244">Chromium OS ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
175 <translation id="331951419404882060">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
176 <translation id="8187289872471304532">ಇದಕ್ಕೆ ಹೋಗಿ
177           ಅಪ್ಲಿಕೇಶನ್‌ಗಳು &gt; ಸಿಸ್ಟಂ ಪ್ರಾಶಸ್ತ್ಯಗಳು &gt; ನೆಟ್‌ವರ್ಕ್ &gt; ಸುಧಾರಿತ &gt; ಪ್ರಾಕ್ಸಿಗಳು
178           ಮತ್ತು ಆಯ್ಕೆ ಮಾಡಿದ ಯಾವುದೇ ಪ್ರಾಕ್ಸಿಗಳ ಆಯ್ಕೆಯನ್ನು ರದ್ದುಮಾಡಿ.</translation>
179 <translation id="2801146392936645542"><ph name="FILE_NAME"/> ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ.</translation>
180 <translation id="4488676065623537541">ನಿಮ್ಮ ಬಿಲ್ಲಿಂಗ್ ವಿವರಗಳನ್ನು Chromium ನಲ್ಲಿ ಉಳಿಸಲಾಗಿದೆ.</translation>
181 <translation id="130631256467250065">ನಿಮ್ಮ ಸಾಧನವನ್ನು ನೀವು ಮುಂದಿನ ಬಾರಿ ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
182 <translation id="3244477511402911926">Chromium ಅಧಿಸೂಚನೆ ಕೇಂದ್ರ</translation>
183 <translation id="1105130903706696483">Chromium ಅನ್ನು ಸರಿಯಾಗಿ ಶಟ್‌ಡೌನ್ ಮಾಡಿರಲಿಲ್ಲ. ನೀವು ತೆರೆದ ಪುಟಗಳನ್ನು ಪುನಃ ತೆರೆಯಲು, ಪುನಃಸ್ಥಾಪನೆ ಕ್ಲಿಕ್‌ ಮಾಡಿ.</translation>
184 <translation id="9197815481970649201">ಇದೀಗ ನೀವು Chromium ಗೆ ಸೈನ್‌ ಇನ್‌ ಆಗಿರುವಿರಿ</translation>
185 <translation id="1929939181775079593">Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ?</translation>
186 <translation id="1414495520565016063">ನೀವು Chromium ಗೆ ಸೈನ್ ಇನ್ ಮಾಡಿರುವಿರಿ!</translation>
187 <translation id="2158734852934720349">Chromium OS ಮುಕ್ತ ಮೂಲ ಪರವಾನಗಿಗಳು</translation>
188 <translation id="2966088006374919794"><ph name="SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಅಗತ್ಯ Chromium ಗಿದೆ. <ph name="PROTOLINK"/> ಲಿಂಕ್‌ನ ವಿನಂತಿಯಾಗಿದೆ.</translation>
189 <translation id="2558235863893655150">Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕು ಎಂದು ಬಯಸುತ್ತೀರಾ?</translation>
190 <translation id="6485906693002546646">ನಿಮ್ಮ Chromium ವಿಷಯವನ್ನು ಸಿಂಕ್ ಮಾಡಲು ನೀವು <ph name="PROFILE_EMAIL"/> ಅನ್ನು ಬಳಸುತ್ತಿರುವಿರಿ. Google ಖಾತೆ ಇಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ನವೀಕರಿಸಲು ಅಥವಾ Chromium ಬಳಸಲು, <ph name="SETTINGS_LINK"/> ಭೇಟಿ ನೀಡಿ.</translation>
191 <translation id="5772805321386874569">(Chromium <ph name="BEGIN_BUTTON"/>ಮರುಪ್ರಾರಂಭ<ph name="END_BUTTON"/> ಅಗತ್ಯವಿದೆ)</translation>
192 <translation id="1688750314291223739">ವೆಬ್‌ಗೆ ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ಉಳಿಸಲು ಸಿಂಕ್ ಅನ್ನು ಹೊಂದಿಸಿ ಮತ್ತು ಯಾವುದೇ ಕಂಪ್ಯೂಟರ್‌ನಲ್ಲಿ Chromium ನಿಂದ ಅವುಗಳನ್ನು ಪ್ರವೇಶಿಸಿ.</translation>
193 <translation id="8610831143142469229">ನಿಮ್ಮ ಫೈರ್‌ವಾಲ್ ಮತ್ತು ಆಂಟಿವೈರಸ್ ಸೆಟ್ಟಿಂಗ್‌ಗಳಲ್ಲಿ ನೆಟ್‌ವರ್ಕ್ ಪ್ರವೇಶಿಸಲು
194         Chromium ಗೆ ಅನುಮತಿಸಿ.</translation>
195 <translation id="6424492062988593837">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
196 <translation id="811857857463334932">ಈ ಕಂಪ್ಯೂಟರ್ ಇನ್ನು ಮುಂದೆ Chromium ನವೀಕರಣಗಳನ್ನು ಸ್ವೀಕರಿಸುವುದಿಲ್ಲ ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
197 <translation id="2910007522516064972">&amp;Chromium ಕುರಿತು</translation>
198 <translation id="8453117565092476964">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
199 <translation id="3889543394854987837">Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
200 <translation id="3130323860337406239">Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ.</translation>
201 <translation id="7196020411877309443">ನಾನು ಇದನ್ನೇಕೆ ನೋಡುತ್ತಿದ್ದೇನೆ?</translation>
202 <translation id="457845228957001925">ನಿಮ್ಮ Chromium ಡೇಟಾಗೆ ಸಂಬಂಧಿಸಿದ ಪ್ರಮುಖ ಮಾಹಿತಿ</translation>
203 <translation id="4567424176335768812"><ph name="USER_EMAIL_ADDRESS"/> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
204 <translation id="7483335560992089831">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
205 <translation id="1150979032973867961">ಈ ಸರ್ವರ್ <ph name="DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್‌ ಪ್ರಕಾರ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.</translation>
206 <translation id="7641113255207688324">Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ.</translation>
207 <translation id="4458285410772214805">ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ.</translation>
208 <translation id="2847479871509788944">Chromium ನಿಂದ ತೆಗೆದುಹಾಕಿ...</translation>
209 <translation id="761356813943268536">Chromium ನಿಮ್ಮ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ.</translation>
210 <translation id="805745970029938373">Chromium ಅಪ್ಲಿಕೇಶನ್‌ಗಳು, ವಿಸ್ತರಣೆಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಎಲ್ಲ ಅಧಿಸೂಚನೆಗಳನ್ನು ನೀವಿಲ್ಲಿ ನೋಡಬಹುದು.</translation>
211 <translation id="2119636228670142020">&amp;Chromium OS ಕುರಿತು</translation>
212 <translation id="1708666629004767631">ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ.</translation>
213 <translation id="378917192836375108">Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
214 <translation id="8724049448828509830">ಡೌನ್‌ಲೋಡ್ ಪ್ರಸ್ತುತ ಪ್ರಗತಿಯಲ್ಲಿದೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?</translation>
215 <translation id="608189560609172163">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
216 <translation id="4888717733111232871">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ.</translation>
217 <translation id="151962892725702025">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
218 <translation id="3360567213983886831">Chromium Binaries</translation>
219 <translation id="8985587603644336029"><ph name="ACCOUNT_EMAIL_LAST"/> ನಂತೆ ಈ ಕಂಪ್ಯೂಟರ್‌ನಲ್ಲಿ Chromium ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಾಗಿಲ್ಲದಿದ್ದರೆ, ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ.
220
221 ಸೈನ್ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chromium ಮಾಹಿತಿಯನ್ನು <ph name="ACCOUNT_EMAIL_NEW"/> ಗೆ ಹೇಗಾದರೂ ವಿಲೀನಗೊಳಿಸುತ್ತದೆ.</translation>
222 <translation id="2739631515503418643">ಡೌನ್‌ಲೋಡ್‍‌ಗಳು ಪ್ರಸ್ತುತ ಪ್ರಗತಿಯಲ್ಲಿವೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?</translation>
223 <translation id="9013262824292842194">Chromium ಗೆ SP2 ಅಥವಾ ಹೆಚ್ಚಿನದರೊಂದಿಗೆ Windows Vista ಅಥವಾ Windows XP ಅಗತ್ಯವಿರುತ್ತದೆ.</translation>
224 <translation id="1967743265616885482">ಒಂದೇ ಹೆಸರಿರುವ ಮಾಡ್ಯುಲ್ ಮತ್ತು Chromium ಜೊತೆಗೆ ಘರ್ಷಣೆ ಆಗಬಹುದು.</translation>
225 <translation id="7962572577636132072">Chromium ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯನ್ನು ಹೊಂದಿರುತ್ತೀರಿ.</translation>
226 <translation id="8704119203788522458">ಇದು ನಿಮ್ಮ Chromium</translation>
227 <translation id="8269379391216269538">Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
228 <translation id="4224199872375172890">Chromium ಅನ್ನು ನವೀಕರಿಸಿದೆ.</translation>
229 <translation id="374481098568514319">ಈ ಕಂಪ್ಯೂಟರ್ ಈಗಾಗಲೇ ಹೆಚ್ಚಿನ Chromium ಕಾಂಪೊನೆಂಟ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿದೆ. ದಯವಿಟ್ಟು ಇನ್ನಷ್ಟು ಇತ್ತೀಚಿನ ಸ್ಥಾಪಕವನ್ನು ಬಳಸಿ.</translation>
230 <translation id="5862307444128926510">Chromium ಗೆ ಸುಸ್ವಾಗತ</translation>
231 <translation id="7318036098707714271">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ.</translation>
232 <translation id="918373042641772655"><ph name="USERNAME"/> ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು <ph name="GOOGLE_DASHBOARD_LINK"/>Google ಡ್ಯಾಶ್‌ಬೋರ್ಡ್‌ನಲ್ಲಿ<ph name="END_GOOGLE_DASHBOARD_LINK"/> ನಿರ್ವಹಿಸಬಹುದಾಗಿದೆ.</translation>
233 <translation id="6403826409255603130">Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ.</translation>
234 <translation id="4230135487732243613">ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ?</translation>
235 <translation id="2572494885440352020">Chromium ಸಹಾಯಕ</translation>
236 <translation id="7617377681829253106">Chromium ಇದೀಗ ಉತ್ತಮಗೊಂಡಿದೆ</translation>
237 <translation id="352783484088404971">Chromium ನಿಂದ ತೆಗೆದುಹಾಕಿ...</translation>
238 <translation id="442817494342774222">ನಿಮ್ಮ ಕಂಪ್ಯೂಟರ್ ಅನ್ನು ನೀವು ಪ್ರಾರಂಭಿಸುವಾಗ ಸ್ವಯಂಚಾಲಿತವಾಗಿ ಪ್ರಾರಂಭಿಸಲು Chromium ಕಾನ್ಫಿಗರ್ ಮಾಡಿದೆ.</translation>
239 <translation id="8974095189086268230">ಹೆಚ್ಚುವರಿ <ph name="BEGIN_LINK_CROS_OSS"/>ತೆರೆದ ಮೂಲ ಸಾಫ್ಟ್‌ವೇರ್<ph name="END_LINK_CROS_OSS"/> ನಿಂದ Chrome OS ಮಾಡಲು ಸಾಧ್ಯ.</translation>
240 <translation id="313551035350905294">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Chromium ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವ ಮೂಲಕ ನೀವು ಸೈನ್ ಇನ್ ಮಾಡಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ.</translation>
241 <translation id="8823523095753232532">ಈ ಖಾತೆಗೆ ನನ್ನ Chromium ಡೇಟಾವನ್ನು ಲಿಂಕ್ ಮಾಡಿ</translation>
242 <translation id="1808667845054772817">Chromium ಅನ್ನು ಮರುಸ್ಥಾಪಿಸು</translation>
243 <translation id="1221340462641866827"><ph name="SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದಕ್ಕೆ Chromium OS ಬೆಂಬಲ ನೀಡುತ್ತಿಲ್ಲ. <ph name="PROTOLINK"/> ಲಿಂಕ್‌ನ ವಿನಂತಿಯಾಗಿದೆ.</translation>
244 <translation id="328888136576916638">Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</translation>
245 <translation id="2602806952220118310">Chromium - ಅಧಿಸೂಚನೆಗಳು</translation>
246 <translation id="5032989939245619637">Chromium ನಲ್ಲಿ ವಿವರಣೆಗಳನ್ನು ಉಳಿಸಿ</translation>
247 <translation id="8803635938069941624">Chromium OS ನಿಯಮಗಳು</translation>
248 </translationbundle>