0570ecba56e71af8c18b54b7da67e2b2b232d95f
[platform/core/uifw/inputdelegator.git] / po / kn.po
1 msgid "IDS_MSGS_BODY_RADIO_BUTTON"
2 msgstr "ರೇಡಿಯೊ ಬಟನ್"
3
4 msgid "IDS_ACCS_BODY_BUTTON_TTS"
5 msgstr "ಬಟನ್"
6
7 msgid "IDS_ACCS_BODY_DISABLED_TTS"
8 msgstr "ನಿಶಕ್ತಗೊಳಿಸಿದೆ."
9
10 msgid "IDS_MSG_BODY_SELECTED_TTS"
11 msgstr "ಆಯ್ಕೆಮಾಡಲಾಗಿದೆ."
12
13 msgid "IDS_MSGS_BODY_NOT_SELECTED_T_TTS"
14 msgstr "ಆಯ್ಕೆ ಮಾಡಲಾಗಿಲ್ಲ"
15
16 msgid "WDS_WNOTI_TPOP_CHECK_YOUR_PHONE_ABB"
17 msgstr "ನಿಮ್ಮ ಫೋನ್ ಪರಿಶೀಲಿಸಿ."
18
19 msgid "WDS_ST_TPOP_CONNECT_VIA_BLUETOOTH_TO_REVIEW_AND_ACCEPT_THE_LEGAL_NOTICE_ABB"
20 msgstr "ಕಾನೂನು ಸೂಚನೆಯನ್ನು ಪರಿಶೀಲಿಸಲು ಮತ್ತು ಸಮ್ಮತಿಸಲು ಬ್ಲೂಟೂತ್ ಮೂಲಕ ಸಂಪರ್ಕಿಸಿ."
21
22 msgid "WDS_IME_HEADER_INPUT_LANGUAGES_ABB"
23 msgstr "ಇನ್‌ಪುಟ್ ಭಾಷೆಗಳು"
24
25 msgid "IDS_ST_SK_OK"
26 msgstr "ಸರಿ"
27
28 msgid "WDS_STU_BODY_SAMSUNG_GEAR"
29 msgstr "ಸ್ಯಾಮ್‌ಸಂಗ್ ಗೇರ್"
30
31 msgid "WDS_TTS_TBBODY_DOUBLE_TAP_TO_SEND"
32 msgstr "ಕಳುಹಿಸಲು ಎರಡುಬಾರಿ ತಟ್ಟಿ."
33
34 msgid "IDS_MSG_BODY_WHEN_CAN_WE_MEET_Q_M_TEXT_TEMPLATE"
35 msgstr "ನಾವು ಯಾವಾಗ ಭೇಟಿಯಾಗುತ್ತೇವೆ?"
36
37 msgid "IDS_WMGR_MBODY_HOWS_IT_GOING_Q_M_TEXT_TEMPLATE"
38 msgstr "ಹೇಗೆ ನಡೆಯುತ್ತಿದೆ?"
39
40 msgid "IDS_WMGR_MBODY_WHATS_UP_Q_M_TEXT_TEMPLATE"
41 msgstr "ಏನಾಗುತ್ತಿದೆ?"
42
43 msgid "IDS_WMGR_MBODY_ILL_TALK_TO_YOU_SOON_M_TEXT_TEMPLATE"
44 msgstr "ಶೀಘ್ರದಲ್ಲಿ ನಿಮ್ಮೊಂದಿಗೆ ನಾನು ಮಾತನಾಡುತ್ತೇನೆ."
45
46 msgid "IDS_WMGR_MBODY_ILL_CALL_YOU_LATER_M_TEXT_TEMPLATE"
47 msgstr "ನಾನು ನಿಮಗೆ ನಂತರ ಕರೆ ಮಾಡುತ್ತೇನೆ."
48
49 msgid "IDS_MSG_BODY_WHERE_ARE_YOU_Q_M_TEXT_TEMPLATE"
50 msgstr "ನೀವು ಎಲ್ಲಿದ್ದೀರಿ?"
51
52 msgid "IDS_CST_BODY_CALL_ME_LATER"
53 msgstr "ನನಗೆ ನಂತರ ಕರೆ ಮಾಡಿ."
54
55 msgid "IDS_VTR_BODY_SPEAK_IN_PS_NOW"
56 msgstr "ಈಗ %s ನಲ್ಲಿ ಮಾತನಾಡಿ."
57
58 msgid "IDS_IME_BODY_FAILED_TO_RECOGNISE_VOICE"
59 msgstr "ಧ್ವನಿ ಗುರುತಿಸಲು ವಿಫಲ."
60
61 msgid "IDS_VC_HEADER_VOICE_INPUT_LANGUAGE"
62 msgstr "ಧ್ವನಿ ಇನ್‌ಪುಟ್ ಭಾಷೆ"
63
64 msgid "IDS_VC_BODY_AUTOMATIC"
65 msgstr "ಸ್ವಯಂಚಾಲಿತವಾಗಿ"
66
67 msgid "WDS_ST_ACBUTTON_AGREE_ABB"
68 msgstr "ಒಪ್ಪುತ್ತೇನೆ"
69
70 msgid "IDS_IME_POP_NETWORK_CONNECTION_ERROR"
71 msgstr "ನೆಟ್‌‌ವರ್ಕ್ ಸಂಪರ್ಕ ದೋಷ."
72
73 msgid "IDS_ST_POP_NETWORK_ERROR"
74 msgstr "ನೆಟ್‌ವರ್ಕ್‌ ತಪ್ಪು."
75
76 msgid "WDS_VOICE_NPBODY_SPEAK_NOW_ABB"
77 msgstr "ಈಗ ಮಾತನಾಡಿ"
78
79 msgid "WDS_VOICE_OPT_LANGUAGE_ABB"
80 msgstr "ಭಾಷೆ"
81
82 msgid "WDS_VOICE_TPOP_RECOGNITION_FAILED_ABB"
83 msgstr "ಗುರುತಿಸುವಿಕೆ ವಿಫಲ."
84
85 msgid "WDS_VOICE_MBODY_NETWORK_ERROR_ABB"
86 msgstr "ನೆಟ್‌‌ವರ್ಕ್‌ ದೋಷ"
87
88 msgid "IDS_VOICE_BODY_PRIVACY_NOTICE_WC1_LEGALPHRASE_CHN_WC1"
89 msgstr "Privacy Notice"
90
91 msgid "IDS_VOICE_BODY_SAMSUNG_S_VOICE_ALLOWS_FOR_VOICE_CONTROL_FOR_CERTAIN_FEATURES_LEGALPHRASE_CHN_WC1"
92 msgstr "Samsung S Voice allows for voice control for certain features such as S Voice, Gear Input, Voice memo and Find My car. When you use S Voice features, your voice commands, your device ID, and certain other relevant information such as contact names, song information in your music library and/or location information (if your GPS is turned on) will be processed in order to improve the accuracy of S Voice response to your requests and to provide S Voice features. You can learn more about our privacy practices at https://account.samsung.com/membership/pp"
93
94 msgid "IDS_VOICE_BODY_PRIVACY_NOTICE_LEGALPHRASE_WC1"
95 msgstr "Privacy Notice"
96
97 msgid "IDS_VOICE_BODY_SAMSUNG_S_VOICE_ALLOWS_FOR_VOICE_CONTROL_FOR_CERTAIN_FEATURES_SUCH_AS_S_VOICE_GEAR_INPUT_VOICE_MEMO_AND_FIND_MY_CAR_MSG_LEGALPHRASE_WC1"
98 msgstr "Samsung S Voice allows for voice control for certain features such as S Voice, Gear Input, Voice memo and Find My car. When you use S Voice features, your voice commands, your device ID, and certain other relevant information such as contact names, song information in your music library and/or location information (if your GPS is turned on) will be processed in order to improve the accuracy of S Voice response to your requests and to provide S Voice features. You can learn more about our privacy practices at https://account.samsung.com/membership/pp"
99
100 msgid "WDS_MYMAG_TPOP_SHOWING_DETAILS_ON_YOUR_PHONE_ING"
101 msgstr "ನಿಮ್ಮ ಫೋನ್‌ನಲ್ಲಿ ವಿವರಗಳನ್ನು ತೋರಿಸಲಾಗುತ್ತಿದೆ..."
102
103 msgid "WDS_IME_ACBUTTON_ADD_TEMPLATE_ABB"
104 msgstr "ಟೆಂಪ್ಲೇಟ್‌ ಸೇರಿಸಿ"
105
106 msgid "WDS_IME_MBODY_ADD_TEMPLATE_ABB"
107 msgstr "ಟೆಂಪ್ಲೇಟ್‌ ಸೇರಿಸಿ"
108
109 msgid "WDS_IME_TPOP_ADD_TEMPLATE_ON_YOUR_PHONE_ABB"
110 msgstr "ನಿಮ್ಮ ಫೋನ್‌ನಲ್ಲಿ ಟೆಂಪ್ಲೇಟ್ ಸೇರಿಸಿ."
111
112 msgid "IDS_PB_HEADER_SMILE"
113 msgstr "ನಗು"
114
115 msgid "IDS_IME_MBODY_VOICE_INPUT"
116 msgstr "ಧ್ವನಿ ಇನ್‌ಪುಟ್"
117
118 msgid "IDS_COM_HEADER_EMOTICON"
119 msgstr "ಎಮೊಟಿಕಾನ್"
120
121 msgid "IDS_COM_OPT_KEYBOARD"
122 msgstr "ಕೀಬೋರ್ಡ್"
123
124 msgid "IDS_MSG_HEADER_QUICK_RESPONSES_ABB"
125 msgstr "ಶೀಘ್ರ ಪ್ರತಿಕ್ರಿಯೆಗಳು"
126
127 msgid "IDS_AMEMO_BUTTON_SEND"
128 msgstr "ಕಳುಹಿಸಿ"
129
130 msgid "IDS_IME_BODY_OK_HAND_SIGN_M_EMOTICON_NAME_TTS"
131 msgstr "ಓಕೆ ಕೈ ಸಂಕೇತ"
132
133 msgid "IDS_IME_BODY_THUMBS_UP_SIGN_M_EMOTICON_NAME"
134 msgstr "ಹೆಬ್ಬೆರಳು ಮೇಲೆತ್ತಿರುವ ಸಂಕೇತ"
135
136 msgid "IDS_IME_BODY_THUMBS_DOWN_SIGN_M_EMOTICON_NAME"
137 msgstr "ಹೆಬ್ಬೆರಳು ಕೆಳಗಾಗಿರುವ ಸಂಕೇತ"
138
139 msgid "IDS_IME_BODY_SMILING_FACE_WITH_OPEN_MOUTH_AND_SMILING_EYES_M_EMOTICON_NAME"
140 msgstr "ತೆರೆದ ಬಾಯಿ ಮತ್ತು ನಗುತ್ತಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ"
141
142 msgid "IDS_IME_BODY_SMILING_FACE_WITH_OPEN_MOUTH_AND_TIGHTLY_CLOSED_EYES_M_EMOTICON_NAME"
143 msgstr "ತೆರೆದ ಬಾಯಿ ಮತ್ತು ಗಟ್ಟಿಯಾಗಿ ಮುಚ್ಚಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ"
144
145 msgid "IDS_IME_BODY_SMILING_FACE_WITH_SMILING_EYES_M_EMOTICON_NAME"
146 msgstr "ನಗುತ್ತಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ"
147
148 msgid "IDS_IME_BODY_SMILING_FACE_WITH_HEART_SHAPED_EYES_M_EMOTICON_NAME"
149 msgstr "ಹೃದಯದ ಆಕಾರದ ಕಣ್ಣುಗಳೊಂದಿಗೆ ನಗುತ್ತಿರುವ ಮುಖ"
150
151 msgid "IDS_IME_BODY_KISSING_FACE_WITH_SMILING_EYES_M_EMOTICON_NAME"
152 msgstr "ನಗುತ್ತಿರುವ ಕಣ್ಣುಗಳೊಂದಿಗೆ ಮುತ್ತಿಡುತ್ತಿರುವ ಮುಖ"
153
154 msgid "IDS_IME_BODY_FACE_WITH_STUCK_OUT_TONGUE_AND_WINKING_EYE_M_EMOTICON_NAME"
155 msgstr "ನಾಲಿಗೆ ಹೊರಚಾಚಿರುವ ಮತ್ತು ಕಣ್ಣು ಮಿಟುಕಿಸುತ್ತಿರುವ ಮುಖ"
156
157 msgid "IDS_IME_BODY_ANGRY_FACE_M_EMOTICON_NAME"
158 msgstr "ಕೋಪದ ಮುಖ"
159
160 msgid "IDS_IME_BODY_ASTONISHED_FACE_M_EMOTICON_NAME"
161 msgstr "ನಿಬ್ಬೆರಗಾದ ಮುಖ"
162
163 msgid "IDS_IME_BODY_CRYING_FACE_M_EMOTICON_NAME"
164 msgstr "ಅಳುತ್ತಿರುವ ಮುಖ"
165
166 msgid "IDS_IME_BODY_DISAPPOINTED_BUT_RELIEVED_FACE_M_EMOTICON_NAME"
167 msgstr "ನಿರಾಶೆಗೊಂಡ ಆದರೆ ಸಮಾಧಾನಗೊಂಡ ಮುಖ"
168
169 msgid "IDS_IME_BODY_FACE_SCREAMING_IN_FEAR_M_EMOTICON_NAME"
170 msgstr "ಭಯದಿಂದ ಕಿರಿಚುತ್ತಿರುವ ಮುಖ"
171
172 msgid "IDS_IME_BODY_FACE_WITH_LOOK_OF_TRIUMPH_M_EMOTICON_NAME"
173 msgstr "ಜಯಶಾಲಿ ನೋಟದೊಂದಿಗೆ ಮುಖ"
174
175 msgid "IDS_IME_BODY_FACE_WITH_MEDICAL_MASK_M_EMOTICON_NAME"
176 msgstr "ವೈದ್ಯಕೀಯ ಮುಸುಕಿನೊಂದಿಗೆ ಮುಖ"
177
178 msgid "IDS_IME_BODY_POUTING_FACE_M_EMOTICON_NAME"
179 msgstr "ಸಿಡುಕಿನ ಮುಖ"
180
181 msgid "IDS_IME_BODY_SLEEPY_FACE_M_EMOTICON_NAME"
182 msgstr "ನಿದ್ರೆಯ ಮುಖ"
183
184 msgid "IDS_IME_BODY_TIRED_FACE_M_EMOTICON_NAME"
185 msgstr "ಆಯಾಸದ ಮುಖ"
186
187 msgid "IDS_IME_BODY_KISSING_FACE_WITH_CLOSED_EYES_M_EMOTICON_NAME"
188 msgstr "ಮುಚ್ಚಿರುವ ಕಣ್ಣುಗಳೊಂದಿಗೆ ಮುತ್ತಿಡುತ್ತಿರುವ ಮುಖ"
189
190 msgid "WDS_ST_TPOP_SHOWING_DETAILS_ON_YOUR_PHONE_ING_ABB"
191 msgstr "ನಿಮ್ಮ ಫೋನ್‌ನಲ್ಲಿ ವಿವರ ಪ್ರದರ್ಶನ..."
192
193 msgid "WDS_TTS_TBBODY_DOUBLE_TAP_TO_SPEAK"
194 msgstr "ಮಾತನಾಡಲು ಎರಡುಬಾರಿ ತಟ್ಟಿ."
195
196 msgid "LDS_IME_BODY_GEAR_INPUT_AND_USE_OF_A_SPEECH_RECOGNITION_SERVICE_LEGALPHRASE_WC1"
197 msgstr "ಗೇರ್ ಇನ್‌ಪುಟ್ ಮತ್ತು ಮಾತು ಗುರುತಿಸುವ ಸೇವೆಯ ಬಳಕೆ"
198
199 msgid "LDS_IME_BODY_GEAR_INPUT_AND_USE_OF_A_SPEECH_RECOGNITION_SERVICE_P1_LEGALPHRASE_WC1"
200 msgstr "1. ಮಾತು ಗುರುತಿಸುವ ತಂತ್ರಜ್ಞಾನವು ಗೇರ್ ಇನ್‌ಪುಟ್ ಸೇವೆಯ ಭಾಗವಾಗಿದೆ.  ಮೂರನೇ ಪಕ್ಷವಾಗಿರುವ, Nuance Communications Inc. (“Nuance”) ಒದಗಿಸಿರುವ ಮಾತು ಗುರುತಿಸುವ ಸೇವೆಯನ್ನು (“ಮಾತು ಗುರುತಿಸುವ ಸೇವೆ”) ಸ್ಯಾಮ್‌ಸಂಗ್ ಬಳಸಿಕೊಳ್ಳಬಹುದು ಎಂಬುದನ್ನು ನೀವು ಒಪ್ಪುತ್ತೀರಿ, ಮತ್ತು ಗೇರ್ ಇನ್‌ಪುಟ್ ಸೇವೆಯ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಈ ಕೆಳಗಿನದಕ್ಕೆ ನೀವು ಒಪ್ಪುತ್ತೀರಿ ಮತ್ತು ಸಮ್ಮತಿಸುತ್ತೀರಿ. <br>2. ಯಾವುದೇ ಸ್ವಯಂಚಾಲಿತ ಅಥವಾ ರೆಕಾರ್ಡ್ ಮಾಡಲಾದ ಕೋರಿಕೆಗಳನ್ನು ಗೇರ್ ಇನ್‌ಪುಟ್ ಸೇವೆಗೆ ಸಲ್ಲಿಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. <br>3. ಗೇರ್ ಇನ್‌ಪುಟ್ ಸೇವೆಗೆ ನೀವು ಉದ್ಘೋಷಿಸುವ ಪದಗಳನ್ನು (ಇಂತಹಾ ಪದಗಳ ಆಡಿಯೋ ರೆಕಾರ್ಡಿಂಗ್‌ಗಳು, ಸಂಬಂಧಿತ ಲಿಪ್ಯಂತರಣಗಳು ಮತ್ತು ಲಾಗ್ ಫೈಲ್‌ಗಳೂ ಸೇರಿದಂತೆ) (“ಮಾತಿನ ದತ್ತಾಂಶ”) ಮಾತು ಗುರುತಿಸುವ ಸೇವೆಯನ್ನು ಒದಗಿಸುವುದಕ್ಕಾಗಿ Nuance ಸಂಗ್ರಹಿಸುತ್ತದೆ ಎಂಬುದಕ್ಕೆ ನೀವು ಸಮ್ಮತಿಸುತ್ತೀರಿ."
201
202 msgid "LDS_IME_BODY_GEAR_INPUT_AND_USE_OF_A_SPEECH_RECOGNITION_SERVICE_P2_LEGALPHRASE_WC1"
203 msgstr "4. ಮಾತು ಗುರುತಿಸುವ ಸೇವೆ ಒದಗಿಸುವ ನಿಟ್ಟಿನಲ್ಲಿ, Nuance ಮತ್ತು ಅದರ ಮೂರನೇ ಪಕ್ಷ ಪಾಲುದಾರರಿಂದ ಮಾತಿನ ದತ್ತಾಂಶವನ್ನು Nuance ಸಂಗ್ರಹಿಸಿ, (a) ಮಾತು ಗುರುತಿಸುವ ಸೇವೆ ಹಾಗೂ (b) Nuance ಉತ್ಪನ್ನಗಳು ಮತ್ತು ಸೇವೆಯನ್ನು ಟ್ಯೂನ್ ಮಾಡಲು, ವರ್ಧಿಸಲು ಹಾಗೂ ಸುಧಾರಿಸಲು ಸಂಗ್ರಹಿಸಬಹುದು ಎಂಬುದಕ್ಕೆ ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ. <br>5. ನಿಮ್ಮ ಮಾತಿನ ದತ್ತಾಂಶವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು/ಅಥವಾ ಬೇರೆ ದೇಶಗಳಿಗೆ ಸಂಗ್ರಹಣೆ, ಸಂಸ್ಕರಣೆ ಹಾಗೂ Nuance ಮತ್ತು ಅದರ ಮೂರನೇ ಪಕ್ಷದ ಪಾಲುದಾರರ ಬಳಕೆಗಾಗಿ ವರ್ಗಾಯಿಸಬಹುದಾಗಿದೆ ಎಂಬುದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ. <br>6. ನೀವು ಒದಗಿಸುವ ಯಾವುದೇ ಮತ್ತು ಎಲ್ಲ ಮಾತಿನ ದತ್ತಾಂಶವು ಗೌಪ್ಯವಾಗಿ ಇರುತ್ತದೆ ಮತ್ತು ಅನ್ವಯವಾಗುವ ಕಾನೂನಿನ ಅನುಸಾರ ಬಳಸಲಾಗುತ್ತದೆ, ಆದರೆ, ಅಗತ್ಯವಿದ್ದರೆ, ಕೋರ್ಟ್ ಆದೇಶದಂತಹಾ ಕಾನೂನು ಅಥವಾ ನಿರ್ಬಂಧನಾತ್ಮಕ ಅಗತ್ಯತೆಗಳನ್ನು ಪೂರೈಸಲು, ಅಥವಾ ಕಾನೂನಿನಿಂದ ಅಗತ್ಯವಿದ್ದರೆ ಅಥವಾ ಅಧಿಕಾರ ಪಡೆದರೆ ಸರಕಾರಿ ಏಜೆನ್ಸಿಗೆ, ಅಥವಾ Nuance ಜತೆಗೆ ವಿಲೀನವಾಗುವ, ಅದನ್ನು ಖರೀದಿಸುವ ಮೂರನೇ ಪಕ್ಷಕ್ಕೆ Nuance ಬಹಿರಂಗಪಡಿಸಬಹುದಾಗಿದೆ."
204
205 msgid "LDS_IME_BODY_INFORMATION_PROVISION_AGREEMENT_P1_LEGALPHRASE_WC1"
206 msgstr "ಗೇರ್ ಇನ್‌ಪುಟ್ ಮೂರನೇ ಪಕ್ಷ ಸೇವಾ ಪೂರೈಕೆದಾರ ಸಂಸ್ಥೆಯಾದ Nuance Communications, Inc. ಒದಗಿಸಿರುವ ಧ್ವನಿ ಗುರುತಿಸುವಿಕೆ ತಂತ್ರಜ್ಞಾನಗಳನ್ನು ಬಳಸುತ್ತದೆ. ಹೀಗಾಗಿ, ನಿಮ್ಮ ಧ್ವನಿ ಮಾಹಿತಿಯನ್ನು ಅನಿವಾರ್ಯವಾಗಿ Nuance ಕಾರ್ಯಾಚರಿಸುತ್ತಿರುವ (ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇರುವ) ಸರ್ವರ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ, ಮತ್ತು ಗೇರ್ ಇನ್‌ಪುಟ್ ಸೇವೆಗಳನ್ನು ಬಳಸಲು ನೀವು %sNuance ಷರತ್ತುಗಳು ಮತ್ತು ನಿಯಮಗಳಿಗೆ%s ಒಪ್ಪಬೇಕಾಗುತ್ತದೆ. <br>ಸೇವೆಗಳ ಸುಧಾರಣೆ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಯ ಉದ್ದೇಶಗಳಿಗಾಗಿ ನಿಮ್ಮ ಧ್ವನಿ ಇನ್‌ಪುಟ್ ಅನ್ನು ಬಳಸುವ ಹಕ್ಕನ್ನು Nuance ಕಾಯ್ದಿರಿಸಿಕೊಂಡಿದೆ. ಅಲ್ಲದೆ Nuance ಮೇಲೆ ಉಲ್ಲೇಖಿಸಿದ ಧ್ವನಿ ಇನ್‌ಪುಟ್ ಅನ್ನು Nuance ನ ಪಾಲುದಾರರಿಗೆ ಒದಗಿಸುವ ಹಕ್ಕನ್ನು ಕೂಡ ಕಾಯ್ದಿರಿಸಿಕೊಂಡಿದೆ. ಮೇಲೆ ಉಲ್ಲೇಖಿಸಿದ ಉದ್ದೇಶಗಳು ಈಡೇರುವವರೆಗೆ ನಿಮ್ಮ ಧ್ವನಿ ಇನ್‌ಪುಟ್ ಮಾಹಿತಿಯನ್ನು ಸಂಗ್ರಹಿಸಿಡಲಾಗುತ್ತದೆ. ಗೇರ್ ಇನ್‌ಪುಟ್ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, %sNuance ಗೋಪ್ಯತಾ ನೀತಿ%s ಯನ್ನು ದಯವಿಟ್ಟು ಓದಿ. <br>ಮೇಲೆ ವಿವರಿಸಿದಂತೆ ನಿಮ್ಮ ಮಾಹಿತಿಯ ಸಂಗ್ರಹಣೆ ಹಾಗೂ ಬಳಕೆಗೆ ನೀವು ಒಪ್ಪದೇ ಇದ್ದರೆ ಗೇರ್ ಇನ್‌ಪುಟ್ ಅನ್ನು ನೀವು ಬಳಸುವಂತಿಲ್ಲ."
207
208 msgid "LDS_IME_BODY_INFORMATION_PROVISION_AGREEMENT_LEGALPHRASE_WC1"
209 msgstr "ಮಾಹಿತಿ ಪೂರೈಕೆ ಒಪ್ಪಂದ"
210
211 msgid "IDS_VTR_BODY_RECOGNITION_SERVICE_BUSY"
212 msgstr "ಗುರುತಿಸುವಿಕೆ ಸೇವೆ ನಿರತ."
213
214 msgid "WDS_WMGR_MBODY_CALL_ME_LATER"
215 msgstr "ನನಗೆ ನಂತರ ಕರೆ ಮಾಡಿ."
216
217 msgid "WDS_VOICE_NPBODY_TAP_TO_PAUSE_ABB"
218 msgstr "ವಿರಾಮಗೊಳಿಸಲು ತಟ್ಟಿ"
219
220 msgid "LDS_TTS_TO_PROVIDE_PS_SAMSUNG_USES_SPEECH_RECOGNITION_SERVICES_PROVIDED_BY_A_THIRD_PARTY_SERVICE_PROVIDER_MSG_LEGALPHRASE"
221 msgstr "%s ಒದಗಿಸಲು, ಸ್ಯಾಮ್‌ಸಂಗ್ ಮೂರನೇ ಪಕ್ಷದ ಸೇವಾ ಪೂರೈಕೆದಾರ ಸಂಸ್ಥೆಯಾಗಿರುವ, Nuance Communications Inc. (“Nuance”) ಒದಗಿಸಿರುವ ಧ್ವನಿ ಗುರುತಿಸುವಿಕೆ ಸೇವೆಗಳನ್ನು ಬಳಸುತ್ತದೆ. %s ನಲ್ಲಿನ ಧ್ವನಿ ಗುರುತಿಸುವಿಕೆ ಸೇವೆಯನ್ನು ಒದಗಿಸಲು, ಸುಧಾರಿಸಲು, ಮತ್ತು ಅದರಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ನೀವು %s ಗೆ ಉದ್ಘೋಷಿಸುವ ಪದಗಳ ರೆಕಾರ್ಡಿಂಗ್‌ಗಳನ್ನು Nuance ಸಂಗ್ರಹಿಸುತ್ತದೆ ಮತ್ತು ಶೇಖರಿಸುತ್ತದೆ. ಸಂಗ್ರಹಿಸಿದ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ Nuance ನಿಯಂತ್ರಣದಲ್ಲಿರುವ ಸರ್ವರ್‌ನಲ್ಲಿ ಶೇಖರಿಸಲಾಗುತ್ತದೆ, ಮತ್ತು ಸೇವೆಗಳನ್ನು ಸುಧಾರಿಸಲು Nuance ನ ಪಾಲುದಾರರ ಜತೆ ಹಂಚಿಕೊಳ್ಳಬಹುದಾಗಿದೆ."
222
223 msgid "WDS_WMGR_MBODY_WHEN_CAN_WE_MEET_Q"
224 msgstr "ನಾವು ಯಾವಾಗ ಭೇಟಿಯಾಗುವುದು?"
225
226 msgid "WDS_WMGR_MBODY_WHERE_ARE_YOU_Q"
227 msgstr "ನೀವು ಎಲ್ಲಿದ್ದೀರಿ?"
228
229 msgid "IDS_IME_BODY_TWO_HEARTS_M_EMOTICON_NAME"
230 msgstr "ಎರಡು ಹೃದಯಗಳು"
231
232 msgid "IDS_IME_BODY_PIG_NOSE_M_EMOTICON_NAME"
233 msgstr "ಹಂದಿಯ ಮೂಗು"
234
235 msgid "IDS_IME_BODY_DOG_M_EMOTICON_NAME"
236 msgstr "ನಾಯಿ"
237
238 msgid "IDS_IME_BODY_CAT_M_EMOTICON_NAME"
239 msgstr "ಬೆಕ್ಕು"
240
241 msgid "IDS_IME_BODY_CHICKEN_M_EMOTICON_NAME"
242 msgstr "ಕೋಳಿಮಾಂಸ"
243
244 msgid "IDS_IME_BODY_SPOUTING_WHALE_M_EMOTICON_NAME"
245 msgstr "ನೀರನ್ನು ಚಿಮ್ಮಿಸುತ್ತಿರುವ ವ್ಹೇಲ್"
246
247 msgid "IDS_IME_BODY_PANDA_FACE_M_EMOTICON_NAME"
248 msgstr "ಪಾಂಡಾ ಮುಖ"
249
250 msgid "IDS_IME_BODY_TIGER_FACE_M_EMOTICON_NAME"
251 msgstr "ಹುಲಿಯ ಮುಖ"
252
253 msgid "WDS_VOICE_BODY_GEAR_INPUT"
254 msgstr "ಗೇರ್ ಇನ್‌ಪುಟ್"
255
256 msgid "WDS_WMGR_POP_MAKE_SURE_THE_PS_APP_IS_ACTIVE_ON_YOUR_PHONE"
257 msgstr "ಫೋನ್‌ನಲ್ಲಿ %s ಅನ್ವಯಿಸುವಿಕೆಯು ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ."
258
259 msgid "WDS_IME_MBODY_DRAWING_M_EMOTICON_ABB"
260 msgstr "ಡ್ರಾಯಿಂಗ್"
261
262 msgid "WDS_IME_HEADER_EMOJIS_ABB"
263 msgstr "ಎಮೋಜಿಗಳು"
264
265 msgid "WDS_IME_HEADER_RECENT_M_RECETLY_SENT_EMOJIS_ABB"
266 msgstr "ಇತ್ತೀಚಿನ"