Upstream version 7.35.139.0
[platform/framework/web/crosswalk.git] / src / components / policy / resources / policy_templates_kn.xtb
index 5aa0a50..a27723c 100644 (file)
@@ -21,6 +21,7 @@
       AudioCaptureAllowedUrls ನಲ್ಲಿ ಕಾನ್ಫಿಗರ್ ಮಾಡಲಾದ URL ಗಳಿಗೆ ಮಾತ್ರ ಲಭ್ಯವಿರುತ್ತದೆ.
 
       ಈ ನೀತಿಯು ಅಂತರ್ನಿರ್ಮಿತ ಮೈಕ್ರೋಫೋನ್‌ಗೆ ಮಾತ್ರವಲ್ಲದೇ ಎಲ್ಲಾ ಪ್ರಕಾರದ ಆಡಿಯೊ ಇನ್‌ಪುಟ್‌ಗಳ ಮೇಲೆ ಪರಿಣಾಮ ಬೀರುತ್ತದೆ.</translation>
+<translation id="7267809745244694722">ಕಾರ್ಯದ ಕೀಲಿಗಳಿಗಾಗಿ ಮಾಧ್ಯಮ ಕೀಲಿಗಳ ಡೀಫಾಲ್ಟ್ ಆಗಿರುತ್ತದೆ</translation>
 <translation id="9150416707757015439">ಈ ನೀತಿಗೆ ಅಸಮ್ಮತಿ ಸೂಚಿಸಲಾಗಿದೆ. ದಯವಿಟ್ಟು, ಅದರ ಬದಲಿಗೆ IncognitoModeAvailability ಬಳಸಲು ಪ್ರಯತ್ನಿಸಿ. <ph name="PRODUCT_NAME"/> ನಲ್ಲಿ ಅಜ್ಞಾತ ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಲ್ಲಿ ಅಥವಾ ಕಾನ್ಫಿಗರ್ ಮಾಡಿಲ್ಲದಿದ್ದಲ್ಲಿ, ಬಳಕೆದಾರರು ವೆಬ್ ಪುಟಗಳನ್ನು ಅಜ್ಞಾತ ಮೋಡ್‌ನಲ್ಲಿ ತೆರೆಯಬಹುದು. ಈ ಸೆಟ್ಟಿಂಗ್ ನಿಷ್ಕ್ರಿಯಗೊಂಡಿದ್ದಲ್ಲಿ, ಬಳಕೆದಾರರು ವೆಬ್ ಪುಟಗಳನ್ನು ಅಜ್ಞಾತ ಮೋಡ್‌ನಲ್ಲಿ ತೆರೆಯಲಾಗುವುದಿಲ್ಲ. ಈ ನೀತಿಯು ಹೊಂದಿಸಿರದಿದ್ದರೆ, ಇದನ್ನು ಸಕ್ರಿಯಗೊಳಿಸಲಾಗುವುದು ಮತ್ತು ಬಳಕೆದಾರರು ಅಜ್ಞಾತ ಮೋಡ್ ಅನ್ನು ಬಳಸಲು ಸಮರ್ಥರಾಗಿರುತ್ತಾರೆ.</translation>
 <translation id="4203389617541558220">ಸ್ವಯಂಚಾಲಿತ ರೀಬೂಟ್‌ಗಳನ್ನು ನಿಗದಿಗೊಳಿಸುವುದರ ಮೂಲಕ ಸಾಧನದ ಅಪ್‌ಟೈಮ್ ಅನ್ನು ಮಿತಗೊಳಿಸಿ.
 
@@ -542,7 +543,6 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 
           ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಹೊಂದಿಸದಿದ್ದರೆ, ನಂತರ ಹೋಸ್ಟ್‌ಗಳು ಯಾವುದೇ ಖಾತೆಯನ್ನು ಬಳಸಿಕೊಂಡು ಹಂಚಿಕೊಳ್ಳಬಹುದು.</translation>
 <translation id="6417861582779909667">ಕುಕೀಗಳನ್ನು ಹೊಂದಸಲು ಅನುಮತಿಸದೆ ಇರುವಂತಹ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ಪ್ರಕಾರಗಳನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ ಜಾಗತಿಕ ಡೀಫಾಲ್ಟ್ ಮೌಲ್ಯವನ್ನು 'DefaultCookiesSetting' ನೀತಿಯನ್ನು ಹೊಂದಿಸಿದ್ದಲ್ಲಿ ಇದನ್ನು ಬಳಸಲಾಗುತ್ತದೆ ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ ಅನ್ನು ಬಳಸಲಾಗುತ್ತದೆ.</translation>
-<translation id="5457296720557564923">JavaScript ಮೆಮೊರೆ ಬಳಕೆ ಅಂಕಿಅಂಶಗಳನ್ನು ಬಳಸಿಕೊಳ್ಳಲು ಪುಟಗಳಿಗೆ ಅವಕಾಶ ನೀಡುತ್ತದೆ. ವೆಬ್‌ಪುಟಗಳಿಗೆ ಲಭ್ಯವಿರುವ ಅಭಿವೃದ್ಧಿ ಪರಿಕರಗಳ ಪ್ರೊಫೈಲ್‌‌ಗಳನ್ನು ಬಳಸಿಕೊಳ್ಳುವ ಈ ಸೆಟ್ಟಿಂಗ್‌ಗಳು ಅವುಗಳ ಸಹಾಯದಿಂದ ಮೆಮೊರೆ ಅಂಕಿಅಂಶಗಳನ್ನು ಸೃಷ್ಟಿಸುತ್ತವೆ.</translation>
 <translation id="5776485039795852974">ಪ್ರತಿ ಬಾರಿಯೂ ಡೆಸ್ಕ್‌ಟಾಪ್ ಅಧಿಸೂಚನೆಗಳನ್ನು ತೋರಿಸುವಂತೆ ತಿಳಿಸಿ</translation>
 <translation id="5047604665028708335">ವಿಷಯ ಪ್ಯಾಕ್‌ಗಳಿಂದ ಹೊರಗಿನ ಸೈಟ್‌ಗಳಿಗೆ ಪ್ರವೇಶವನ್ನು ಅನುಮತಿಸಿ</translation>
 <translation id="5052081091120171147">ಪ್ರಸ್ತುತ ಡೀಫಾಲ್ಟ್ ಬ್ರೌಸರ್ ಅನ್ನು ಸಕ್ರಿಯಗೊಳಿಸಿದ್ದರೆ ಈ ನೀತಿಯು ಅದರಿಂದ ಬ್ರೌಸಿಂಗ್ ಇತಿಹಾಸವನ್ನು ಆಮದು ಮಾಡುವಂತೆ ಒತ್ತಾಯಿಸುತ್ತದೆ. ಸಕ್ರಿಯಗೊಳಿಸಿದ್ದರೆ, ಈ ನೀತಿಯು ಆಮದು ಸಂವಾದಕ್ಕೆ ಪರಿಣಾಮ ಬೀರುತ್ತದೆ. ನಿಷ್ಕ್ರಿಯಗೊಳಿಸಿದ್ದರೆ, ಯಾವುದೇ ಬ್ರೌಸಿಂಗ್ ಇತಿಹಾಸವನ್ನು ಆಮದು ಮಾಡಲಾಗುವುದಿಲ್ಲ. ಇದನ್ನು ಹೊಂದಿಸದೆ ಇದ್ದಲ್ಲಿ, ಆಮದು ಮಾಡಬೇಕೆ ಅಥವಾ ಬೇಡವೆ ಎಂದು ಬಳಕೆದಾರರನ್ನು ಕೇಳಲಾಗುತ್ತದೆ ಅಥವಾ ಸ್ವಯಂಚಾಲಿತವಾಗಿ ಆಮದು ಆಗುತ್ತದೆ.</translation>
@@ -550,6 +550,11 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 <translation id="7132877481099023201">ಪ್ರಾಂಪ್ಟ್ ಇಲ್ಲದೆಯೇ ವೀಡಿಯೊ ಸರೆಹಿಡಿಯುವಿಕೆ ಸಾಧನಗಳಿಗೆ ಪ್ರವೇಶವನ್ನು ಪೂರೈಸುವಂತಹ URL ಗಳು</translation>
 <translation id="8947415621777543415">ಸಾಧನದ ಸ್ಥಳವನ್ನು ವರದಿ ಮಾಡಿ</translation>
 <translation id="1655229863189977773">ಡಿಸ್ಕ್ ಸಂಗ್ರಹ ಗಾತ್ರವನ್ನು ಬೈಟ್‌ಗಳಲ್ಲಿ ಹೊಂದಿಸಿ</translation>
+<translation id="3358275192586364144"><ph name="PRODUCT_NAME"/> ನಲ್ಲಿ WPAD ಆಪ್ಟಿಮೈಸೇಶನ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಬದಲಾಯಿಸದಂತೆ ತಡೆಯುತ್ತದೆ.
+
+      ಇದನ್ನು ಸಕ್ರಿಯಗೊಳಿಸುವುದರಿಂದ DNS-ಆಧಾರಿತ WPAD ಸರ್ವರ್‌ಗಳಿಗಾಗಿ Chrome ಕೊಂಚ ಕಾಲ ಕಾಯಬೇಕಾಗುತ್ತದೆ.
+
+      ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಹಾಗೆಯೇ ಬಿಟ್ಟರೆ, ಇದನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ಇದನ್ನು ಬದಲಾಯಿಸಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ.</translation>
 <translation id="6376842084200599664">ಬಳಕೆದಾರರ ಮಧ್ಯ ಪ್ರವೇಶಿಸದೇ, ನಿಧಾನವಾಗಿ ಸ್ಥಾಪಿಸಲಾಗುವ ವಿಸ್ತರಣೆಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ.
 
           ಪಟ್ಟಿಯ ಪ್ರತಿಯೊಂದು ಐಟಂ ಒಂದು ಸ್ಟ್ರಿಂಗ್ ಆಗಿರುತ್ತದೆ, ಅದು ವಿಸ್ತರಣೆ ID ಮತ್ತು ಅರ್ಧ ಕೋಲನ್‌ನಿಂದ (<ph name="SEMICOLON"/>) ನಿಯಮಿತಗೊಳಿಸದೆ ಇರುವ URL ಅನ್ನು ಹೊಂದಿರುತ್ತದೆ. ಉದಾ.<ph name="CHROME_EXTENSIONS_LINK"/> ಡೆವಲಪರ್ ಮೋಡ್‌ನಲ್ಲಿರುವಾಗ ವಿಸ್ತರಣಾ ID ಯಲ್ಲಿ 32 ಅಕ್ಷರದ ಸ್ಟ್ರಿಂಗ್ ಕಂಡುಬಂದಿದೆ ಉದಾ. ನವೀಕೃತ URL <ph name="LINK_TO_EXTENSION_DOC1"/> ರಲ್ಲಿ ವಿವರಿಸಿರುವಂತೆ ನವೀಕೃತ ಮ್ಯಾನಿಫೆಸ್ಟ್ XML ಡಾಕ್ಯುಮೆಂಟ್‌ಗೆ ಸೂಚಿಸಬೇಕಾಗಿದೆ. ಆರಂಭಿಕ ಸ್ಥಾಪನೆಗಾಗಿ ಮಾತ್ರ ಬಳಸಿದ ಈ ನೀತಿಯಲ್ಲಿ ನವೀಕೃತ URL ಹೊಂದಿಸಲಾಗಿದೆ ಎಂದು ಗಮನಿಸಿ; ವಿಸ್ತರಣೆಯ ನಂತರದ ನವೀಕರಣಗಳು ವಿಸ್ತರಣಾ ಮ್ಯಾನಿಫೆಸ್ಟ್‌ನಲ್ಲಿ ಸೂಚಿಸಲಾದ ನವೀಕೃತ URL ಬಳಸುತ್ತದೆ.
@@ -637,6 +642,7 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 <translation id="1679420586049708690">ಸ್ವಯಂ-ಲಾಗಿನ್‌ಗಾಗಿ ಸಾರ್ವಜನಿಕ ಸೆಷನ್</translation>
 <translation id="7625444193696794922">ಈ ಸಾಧನವನ್ನು ಲಾಕ್‌ ಮಾಡಬೇಕಾದ ಬಿಡುಗಡೆ ಚಾನಲ್‌ ಅನ್ನು ನಿರ್ದಿಷ್ಟಪಡಿಸುತ್ತದೆ.</translation>
 <translation id="2552966063069741410">ಸಮಯವಲಯ</translation>
+<translation id="3788662722837364290">ಬಳಕೆದಾರರು ತಟಸ್ಥವಾದಾಗ ಪವರ್ ನಿರ್ವಹಣೆ ಸೆಟ್ಟಿಂಗ್‌ಗಳು</translation>
 <translation id="2240879329269430151">ಪಾಪ್-ಅಪ್‌ಗಳನ್ನು ತೋರಿಸಲು ವೆಬ್‌ಸೈಟ್‌ಗಳಿಗೆ ಅವಕಾಶವಿದೆಯೇ ಎಂಬುದನ್ನು ಹೊಂದಿಸಲು ನಿಮಗೆ ಅನುಮತಿ ನೀಡುತ್ತದೆ. ಪಾಪ್ಅಪ್‌ಗಳನ್ನು ತೋರಿಸುವುದನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ನಿರಾಕರಿಸಬಹುದಾಗಿದೆ. ಈ ನೀತಿಯನ್ನು ಹೊಂದಿಸದೇ ಬಿಟ್ಟಲ್ಲಿ, 'BlockPopups' ಅನ್ನು ಬಳಸಲಾಗುತ್ತದೆ ಮತ್ತು ಅದನ್ನು ಬಳಕೆದಾರರು ಬದಲಿಸಬಹುದಾಗಿದೆ.</translation>
 <translation id="2529700525201305165"><ph name="PRODUCT_NAME"/> ಗೆ ಸೈನ್ ಇನ್ ಮಾಡಲು ಯಾವ ಬಳಕೆದಾರರನ್ನು ಅನುಮತಿಸಲಾಗಿದೆ ಎಂಬುದನ್ನು ನಿರ್ಬಂಧಿಸಿ</translation>
 <translation id="8971221018777092728">ಸಾರ್ವಜನಿಕ ಸೆಷನ್ ಸ್ವಯಂ-ಲಾಗಿನ್ ಟೈಮರ್</translation>
@@ -707,7 +713,6 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 <translation id="8102913158860568230">ಡೀಫಾಲ್ಟ್ mediastream ಸೆಟ್ಟಿಂಗ್</translation>
 <translation id="6641981670621198190">3D ಗ್ರಾಫಿಕ್ಸ್ APIಗಳ ಬೆಂಬಲವನ್ನು ನಿಷ್ಕ್ರಿಯಗೊಳಿಸು</translation>
 <translation id="1265053460044691532">ಆಫ್‌ಲೈನ್‌ನಲ್ಲಿ ಲಾಗ್‌ ಇನ್‌ ಮಾಡುವಂತಾಗಲು SAML ಮೂಲಕ ಬಳಕೆದಾರರು ದೃಢೀಕರಣ ಮಾಡಿರುವ ಸಮಯವನ್ನು ಮಿತಿಗೊಳಿಸಿ</translation>
-<translation id="7929480864713075819">ಮೆಮೊರಿ ಮಾಹಿತಿ(JS ಹೀಪ್‌ ಆಕಾರ)ಯನ್ನು ಪುಟಕ್ಕೆ ವರದಿ ಮಾಡುವಿಕೆಯನ್ನು ಸಕ್ರಿಯಗೊಳಿಸುತ್ತದೆ</translation>
 <translation id="5703863730741917647">ತಟಸ್ಥ ವಿಳಂಬ ತಲುಪಿದಾಗ ತೆಗೆದುಕೊಳ್ಳಬೇಕಾಗುವ ಕ್ರಮವನ್ನು ನಿರ್ದಿಷ್ಟಪಡಿಸಿ.
 
           ಈ ನೀತಿಯನ್ನು ಅಸಮ್ಮತಿ ಗೊಳಿಸಲಾಗಿದೆ ಮತ್ತು ಭವಿಷ್ಯದಲ್ಲಿ ತೆಗೆದುಹಾಕಲಾಗುತ್ತದೆ ಎಂಬುದನ್ನು ಗಮನಿಸಿ.
@@ -795,6 +800,7 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 <translation id="4057110413331612451">ಎಂಟರ್‌ಪ್ರೈಸ್ ಬಳಕೆದಾರರಿಗೆ ಪ್ರಾಥಮಿಕ ಬಹುಪ್ರೊಫೈಲ್ ಬಳಕೆದಾರರಾಗಲು ಮಾತ್ರ ಅನುಮತಿಸಿ</translation>
 <translation id="5365946944967967336">ಪರಿಕರ ಪಟ್ಟಿಯಲ್ಲಿ ಮುಖಪುಟ ಬಟನ್‌ ಅನ್ನು ತೋರಿಸು</translation>
 <translation id="3709266154059827597">ವಿಸ್ತರಣೆ ಸ್ಥಾಪನೆಯ ಶ್ವೇತಪಟ್ಟಿಯನ್ನು ಕಾನ್ಫಿಗರ್ ಮಾಡಿ</translation>
+<translation id="1933378685401357864">ವಾಲ್‌ಪೇಪರ್ ಚಿತ್ರ</translation>
 <translation id="8451988835943702790">ಹೊಸ ಟ್ಯಾಬ್ ಪುಟವನ್ನು ಮುಖಪುಟದಂತೆ ಬಳಸಿ</translation>
 <translation id="4617338332148204752"><ph name="PRODUCT_FRAME_NAME"/> ನಲ್ಲಿ ಮೇಟಾ ಟ್ಯಾಗ್ ಪರಿಶೀಲನೆಯನ್ನು ಬಿಟ್ಟುಬಿಡಿ</translation>
 <translation id="8469342921412620373">ಡೀಫಾಲ್ಟ್ ಹುಡುಕಾಟ ನೀಡುಗರ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, URL ಅಲ್ಲದಿರುವ ಪಠ್ಯವನ್ನು ಓಮ್ನಿಬಾಕ್ಸ್‌ನಲ್ಲಿ ಬಳಕೆದಾರರು ಟೈಪ್ ಮಾಡಿದರೆ ಡೀಫಾಲ್ಟ್ ಹುಡುಕಾಟವನ್ನು ಮಾಡಲಾಗುತ್ತದೆ. ಉಳಿದಿರುವ ಡೀಫಾಲ್ಟ್ ಹುಡುಕಾಟ ನೀತಿಗಳನ್ನು ಹೊಂದಿಸುವ ಮೂಲಕ ಬಳಸಬೇಕೆಂದಿರುವ ಡೀಫಾಲ್ಟ್ ಹುಡುಕಾಟ ನೀಡುಗರನ್ನು ನೀವು ನಿರ್ದಿಷ್ಟಪಡಿಸಬಹುದು. ಇವುಗಳನ್ನು ಖಾಲಿಯಾಗಿ ಬಿಟ್ಟಲ್ಲಿ, ಬಳಕೆದಾರರು ಡೀಫಾಲ್ಟ್ ನೀಡುಗರನ್ನು ಆರಿಸಿಕೊಳ್ಳಬಹುದಾಗಿದೆ. ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಓಮ್ನಿಬಾಕ್ಸ್‌ನಲ್ಲಿ URL ಅಲ್ಲದ ಪಠ್ಯವನ್ನು ಬಳಕೆದಾರರು ನಮೂದಿಸಿದಾಗ ಯಾವುದೇ ಹುಡುಕಾಟವನ್ನು ಮಾಡಲಾಗುವುದಿಲ್ಲ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಈ ಸೆಟ್ಟಿಂಗ್ ಅನ್ನು <ph name="PRODUCT_NAME"/> ರಲ್ಲಿ ಬದಲಾಯಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ. ಈ ನೀತಿಯನ್ನು ಹೊಂದಿಸದಿದ್ದರೆ, ಡೀಫಾಲ್ಟ್ ಹುಡುಕಾಟ ನೀಡುಗರನ್ನು ಸಕ್ರಿಯಗೊಳಿಸಲಾಗುತ್ತದೆ, ಮತ್ತು ಬಳಕೆದಾರರಿಗೆ ಹುಡುಕಾಟ ನೀಡುಗರ ಪಟ್ಟಿಯನ್ನು ಹೊಂದಿಸಲು ಸಾಧ್ಯವಾಗುತ್ತದೆ.</translation>
@@ -808,6 +814,10 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 
           ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ದೊಡ್ಡ ಕರ್ಸರ್ ಅನ್ನು ಪ್ರಾರಂಭದಲ್ಲಿ ನಿಷ್ಕ್ರಿಯಗೊಳಿಸಲಾಗುವುದು ಆದರೆ ಬಳಕೆದಾರರಿಂದ ಯಾವುದೇ ಸಮಯದಲ್ಲಿ ಸಕ್ರಿಯಗೊಳಿಸಬಹುದಾಗಿದೆ.</translation>
 <translation id="2633084400146331575">ಮಾತನಾಡುವ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿ</translation>
+<translation id="687046793986382807">ಈ ನೀತಿಯನ್ನು <ph name="PRODUCT_NAME"/> ಆವೃತ್ತಿ 35 ರ ರೂಪದಲ್ಲಿ ಹಿಂತೆಗೆದುಕೊಳ್ಳಲಾಗಿದೆ.
+
+      ಆಯ್ಕೆಯ ಮೌಲ್ಯವನ್ನು ಲೆಕ್ಕಿಸದೆಯೇ, ಮೆಮೊರಿ ಮಾಹಿತಿಯನ್ನು ಹೇಗೋ ಪುಟಕ್ಕೆ ವರದಿ ಮಾಡಲಾಗುತ್ತದೆ, ಆದರೆ ವರದಿ ಮಾಡಲಾಗಿರುವ ಗಾತ್ರಗಳನ್ನು ಕ್ವಾಂಟೀಕರಿಸಲಾಗುತ್ತದೆ ಮತ್ತು ನವೀಕರಣಗಳ ದರವನ್ನು ಭದ್ರತಾ ಕಾರಣಗಳಿಗಾಗಿ ಮಿತಗೊಳಿಸಲಾಗುತ್ತದೆ. ನೈಜ-ಸಮಯದ ನಿಖರ ಡೇಟಾವನ್ನು ಪಡೆದುಕೊಳ್ಳಲು,
+      ದಯವಿಟ್ಟು ಟೆಲಿಮೆಟ್ರಿ ರೀತಿಯ ಪರಿಕರಗಳನ್ನು ಬಳಸಿ.</translation>
 <translation id="8731693562790917685">ನಿರ್ದಿಷ್ಟ ಪ್ರಕಾರದ (ಉದಾಹರಣೆಗೆ ಕುಕೀಸ್, ಚಿತ್ರಗಳು ಅಥವಾ JavaScript) ವಿಷಯಗಳನ್ನು ನಿರ್ದಿಷ್ಟಪಡಿಸಿ ಹೇಗೆ ನಿರ್ವಹಿಸಬೇಕೆಂದು ವಿಷಯ ಸೆಟ್ಟಿಂಗ್‌ಗಳು ನಿಮಗೆ ಅನುಮತಿಸುತ್ತದೆ.</translation>
 <translation id="2411919772666155530">ಈ ಸೈಟ್‌ಗಳಲ್ಲಿ ಅಧಿಸೂಚನೆಗಳನ್ನು ನಿರ್ಬಂಧಿಸಿ</translation>
 <translation id="6923366716660828830">ಡೀಫಾಲ್ಟ್ ಹುಡುಕಾಟ ನೀಡುಗರ ಹೆಸರನ್ನು ನಿರ್ದಿಷ್ಟಪಡಿಸುತ್ತದೆ. ಇದನ್ನು ಖಾಲಿಯಾಗಿ ಬಿಟ್ಟರೆ ಅಥವಾ ಹೊಂದಿಸದಿದ್ದರೆ, ಹುಡುಕಾಟ URL ನಿಂದ ನಿರ್ದಿಷ್ಟಪಡಿಸಲಾದ ಹೋಸ್ಟ್ ಹೆಸರನ್ನು ಬಳಸಲಾಗುತ್ತದೆ. 'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದ್ದರೆ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುತ್ತದೆ.</translation>
@@ -817,6 +827,7 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 
           ಒಂದು ವೇಳೆ ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ, ಪರದೆ ಎಚ್ಚರಿಕೆ ಲಾಕ್‌ಗಳ ವಿನಂತಿಗಳನ್ನು ನಿರ್ಲಕ್ಷಿಸಲಾಗುತ್ತದೆ.</translation>
 <translation id="467236746355332046">ಬೆಂಬಲಿತ ವೈಶಿಷ್ಟ್ಯಗಳು:</translation>
+<translation id="5447306928176905178">ಮೆಮೊರಿ ಮಾಹಿತಿಯನ್ನು (JS ಹೀಪ್‌ ಗಾತ್ರ) ಪುಟಕ್ಕೆ (ಅಸಮ್ಮತಿಸುವಿಕೆ) ವರದಿ ಮಾಡುವಿಕೆಗೆ ಸಕ್ರಿಯಗೊಳಿಸಿ</translation>
 <translation id="7632724434767231364">GSSAPI ಲೈಬ್ರರಿ ಹೆಸರು</translation>
 <translation id="3038323923255997294"><ph name="PRODUCT_NAME"/> ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ</translation>
 <translation id="8909280293285028130">ಬ್ಯಾಟರಿ ಪವರ್‌ನಲ್ಲಿರನ್‌ ಆಗುತ್ತಿರುವಾಗ ಪರದೆ ಲಾಕ್ ಆಗುವ ನಂತರ ಬಳಕೆದಾರ ಇನ್‌ಪುಟ್ ಇಲ್ಲದೆಯೇ ಸಮಯದ ಉದ್ದವನ್ನು ನಿರ್ದಿಷ್ಟಪಡಿಸುತ್ತದೆ.
@@ -859,6 +870,17 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
           ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದಿದ್ದಲ್ಲಿ, GET ವಿಧಾನ ಬಳಸಿ ತಕ್ಷಣದ ಹುಡುಕಾಟ ವಿನಂತಿಯನ್ನು ಕಳುಹಿಸಲಾಗುವುದು.
 
              'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದಲ್ಲಿ  ಮಾತ್ರ ಈ ನೀತಿಯನ್ನು ಪರಿಗಣಿಸಲಾಗುವುದು.</translation>
+<translation id="6095999036251797924">AC ಪವರ್ ಅಥವಾ ಬ್ಯಾಟರಿಯಲ್ಲಿ ಚಾಲನೆಯಾಗುತ್ತಿರುವಾಗ ಪರದೆ ಲಾಕ್ ಆದ ನಂತರ ಬಳಕೆದಾರ ಇನ್‌ಪುಟ್ ಇಲ್ಲದೆ ಇರುವ ಸಮಯಾವಧಿಯನ್ನು ಸೂಚಿಸುತ್ತದೆ.
+
+         ಸಮಯಾವಧಿಯನ್ನು ಶೂನ್ಯಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ಹೊಂದಿಸಿದ್ದಾಗ, <ph name="PRODUCT_OS_NAME"/> ಪರದೆಯನ್ನು ಲಾಕ್‌ ಮಾಡುವ ಮೊದಲು ಬಳಕೆದಾರರು ತಟಸ್ಥವಾಗಿರಬೇಕಾದ ಸಮಯಾವಧಿಯನ್ನು ಇದು ಪ್ರತಿನಿಧಿಸುತ್ತದೆ.
+
+          ಸಮಯಾವಧಿಯನ್ನು ಶೂನ್ಯಕ್ಕೆ ಹೊಂದಿಸಿದರೆ, ಬಳಕೆದಾರರು ಐಡಲ್‌ ಆದಾಗ ಪರದೆಯನ್ನು <ph name="PRODUCT_OS_NAME"/> ಲಾಕ್‌ ಮಾಡುವುದಿಲ್ಲ.
+
+          ಸಮಯಾವಧಿಯನ್ನು ಹೊಂದಿಸದಿರುವಾಗ, ಡೀಫಾಲ್ಟ್‌‌ ಸಮಯಾವಧಿಯನ್ನು ಬಳಸಲಾಗುತ್ತದೆ.
+
+          ತಟಸ್ಥವಾಗಿರುವ ಪರದೆಯನ್ನು ಲಾಕ್ ಮಾಡಲು ಶಿಫಾರಸು ಮಾಡಲಾದ ವಿಧಾನವೆಂದರೆ, ಅಮಾನತ್ತಿನಲ್ಲಿರುವಾಗ ಪರದೆ ಲಾಕ್ ಮಾಡುವುದನ್ನು ಸಕ್ರಿಯಗೊಳಿಸುವುದು ಮತ್ತು ತಟಸ್ಥ ವಿಳಂಬದ ನಂತರ <ph name="PRODUCT_OS_NAME"/> ಅಮಾನತ್ತು ಮಾಡುವಂತೆ ಮಾಡುವುದಾಗಿದೆ. ಅಮಾನತು ಮಾಡಿದ ಬಳಿಕ ಗಮನಾರ್ಹವಾಗಿ ಬೇಗದ ಸಮಯದಲ್ಲೇ ಅಥವಾ ತಟಸ್ಥದ ಅಮಾನತನ್ನು ಇನ್ನೂ ತೀರ್ಮಾನಿಸದಿರುವಾಗ ಪರದೆ ಲಾಕಿಂಗ್ ಸಂಭವಿಸಿದರೆ ಮಾತ್ರ ಈ ನೀತಿಯನ್ನು ಬಳಸಬೇಕು.
+
+          ನೀತಿ ಮೌಲ್ಯವನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸಬೇಕು. ಮೌಲ್ಯಗಳು ತಟಸ್ಥ ವಿಳಂಬಕ್ಕಿಂತಲೂ ಕಡಿಮೆ ಇರುವಂತೆ ಹೊಂದಿಸಿರಬೇಕು.</translation>
 <translation id="1454846751303307294">JavaScript ಅನ್ನು ಚಾಲನೆ ಮಾಡಲು ಅನುಮತಿಸದೆ ಇರುವ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ನಮೂನೆಗಳ ಪಟ್ಟಿಯನ್ನು ಹೊಂದಿಸುವಂತೆ ನಿಮಗೆ ಅನುಮತಿಸುತ್ತದೆ. ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಜಾಗತಿಕ ಡೀಫಾಲ್ಟ್ ಮೌಲ್ಯವನ್ನು 'DefaultJavaScriptSetting' ನೀತಿಯಿಂದ ಹೊಂದಿಸಿದ್ದರೆ ಇದನ್ನು ಬಳಸಲಾಗುತ್ತದೆ, ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ ಅನ್ನು ಬಳಸಲಾಗುತ್ತದೆ.</translation>
 <translation id="538108065117008131">ಮುಂದಿನ ವಿಷಯದ ವಿಧಾನಗಳನ್ನು ನಿರ್ವಹಿಸಲು <ph name="PRODUCT_FRAME_NAME"/> ಅನ್ನು ಅನುಮತಿಸುತ್ತದೆ.</translation>
 <translation id="2312134445771258233">ಪ್ರಾರಂಭದಲ್ಲಿ ಲೋಡ್ ಆಗಿರುವ ಪುಟಗಳನ್ನು ಕಾನ್ಫಿಗರ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.
@@ -885,6 +907,32 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
       ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ, ಐಕಾನ್‌ಗಳು ಗೋಚರಿಸುತ್ತವೆ.</translation>
 <translation id="5085647276663819155">ಮುದ್ರಣ ಪೂರ್ವವೀಕ್ಷಣೆಯನ್ನು ನಿಷ್ಕ್ರಿಯಗೊಳಿಸಿ</translation>
 <translation id="8672321184841719703">ಲಕ್ಷ್ಯ ಸ್ವಯಂ ನವೀಕೃತ ಆವೃತ್ತಿ</translation>
+<translation id="553658564206262718">ಬಳಕೆದಾರರು ತಟಸ್ಥವಾದಾಗ ಪವರ್‌ ನಿರ್ವಹಣೆ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಿ.
+
+          ಬಳಕೆದಾರರು ತಟಸ್ಥವಾದಾಗ ಪವರ್‌ ನಿರ್ವಹಣಾ ಕಾರ್ಯತಂತ್ರಕ್ಕಾಗಿ ಈ ನೀತಿಯು ಬಹು ಸೆಟ್ಟಿಂಗ್‌ಗಳನ್ನು ನಿಯಂತ್ರಿಸುತ್ತದೆ.
+
+          ನಾಲ್ಕು ಕ್ರಮದ ವಿಧಗಳಿವೆ:
+          * |ScreenDim| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದಾಗ ಪರದೆಯು ಮಸುಕಾಗುತ್ತದೆ.
+          * |ScreenOff| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದರೆ ಪರದೆಯು ಆಫ್‌ ಆಗುತ್ತದೆ.
+          * |IdleWarning| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದರೆ ಎಚ್ಚರಿಕೆ ಸಂವಾದವನ್ನು ತೋರಿಸಲಾಗುತ್ತದೆ, ತಟಸ್ಥ ಗೊಳಿಸುವ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಈ ಮೂಲಕ ಬಳಕೆದಾರರಿಗೆ ಹೇಳಲಾಗುತ್ತದೆ.
+          * |Idle| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರ ತಟಸ್ಥವಾಗಿ ಉಳಿದರೆ |IdleAction| ಮೂಲಕ ನಿರ್ದಿಷ್ಟಪಡಿಸಿದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
+
+          ಮೇಲಿನ ಪ್ರತಿಯೊಂದು ಕ್ರಮಗಳಿಗಾಗಿ, ವಿಳಂಬವನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟ ಪಡಿಸಬೇಕು, ಮತ್ತು ಅನುಗುಣವಾದ ಕ್ರಮವನ್ನು ಪ್ರಚೋದಿಸಲು ಶೂನ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿಸುವ ಅಗತ್ಯವಿದೆ. ಒಂದು ವೇಳೆ ವಿಳಂಬವನ್ನು ಶೂನ್ಯಕ್ಕೆ ಹೊಂದಿಸಿದರೆ, <ph name="PRODUCT_OS_NAME"/> ಅನುಗುಣವಾದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.
+
+          ಮೇಲಿನ ಪ್ರತಿಯೊಂದು ವಿಳಂಬಗಳಿಗಾಗಿ, ಸಮಯಾವಧಿಯನ್ನು ಹೊಂದಿಸದೆ ಇರುವಾಗ, ಡೀಫಾಲ್ಟ್ ಮೌಲ್ಯವೊಂದನ್ನು ಬಳಸಲಾಗುತ್ತದೆ.
+
+          |ScreenDim| ಮೌಲ್ಯಗಳನ್ನು |ScreenOff|ಗಿಂತ ಕಡಿಮೆ ಅಥವಾ ಸಮಾನ, |ScreenOff|  ಮತ್ತು |IdleWarning| ಅನ್ನು |Idle| ಗಿಂತ ಕಡಿಮೆ ಅಥವಾ ಸಮಾನ ಎಂದು ನಿಗಧಿಪಡಿಸಲಾಗುತ್ತದೆ ಎಂಬುದು ಗಮನದಲ್ಲಿರಲಿ.
+
+          |IdleAction| ನಾಲ್ಕು ಸಂಭವನೀಯ ಕಾರ್ಯಗಳಲ್ಲಿ ಒಂದಾಗಿರಬಹುದು:
+          * |Suspend|
+          * |Logout|
+          * |Shutdown|
+          * |DoNothing|
+
+          |IdleAction| ಅನ್ನು ಹೊಂದಿಸದೆ ಇರುವಾಗ, ಅಮಾನತುಗೊಳಿಸುವ, ಡೀಫಾಲ್ಟ್ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
+
+          AC ಪವರ್ ಮತ್ತು ಬ್ಯಾಟರಿಗಾಗಿ ಪ್ರತ್ಯೇಕ ಸೆಟ್ಟಿಂಗ್‌ಗಳು ಸಹ ಇವೆ.
+          </translation>
 <translation id="1689963000958717134"><ph name="PRODUCT_OS_NAME"/> ಸಾಧನದ ಎಲ್ಲ ಬಳಕೆದಾರರಿಗಾಗಿ ಅನ್ವಯಿಸಲಾದ ಪುಶಿಂಗ್ ನೆಟ್‌ವರ್ಕ್ ಕಾನ್ಫಿಗರೇಶನ್ ಅನ್ನು ಅನುಮತಿಸುತ್ತದೆ. ನೆಟ್‌ವರ್ಕ್ ಕಾನ್ಫಿಗರೇಶನ್‌‌ <ph name="ONC_SPEC_URL"/> ನಲ್ಲಿ ವಿವರಿಸಲಾದ ತೆರೆದ ನೆಟ್‌ವರ್ಕ್ ಕಾನ್ಫಿಗರೇಶನ್ ಸ್ವರೂಪದಿಂದ ವ್ಯಾಖ್ಯಾನಿಸಲಾದಂತಹ JSON- ಸ್ವರೂಪದ ಸ್ಟ್ರಿಂಗ್ ಆಗಿದೆ</translation>
 <translation id="6699880231565102694">ರಿಮೋಟ್ ಪ್ರವೇಶ ಹೋಸ್ಟ್‌ಗಳಿಗಾಗಿ ಎರಡು ಅಂಶದ ಪ್ರಮಾಣೀಕರಣ ಸಕ್ರಿಯಗೊಳಿಸು</translation>
 <translation id="2030905906517501646">ಡೀಫಾಲ್ಟ್ ಹುಡುಕಾಟ ನೀಡುಗರ ಕೀವರ್ಡ್</translation>
@@ -1056,6 +1104,32 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
       ಈ ನೀತಿಯನ್ನು ಹೊಂದಿಸದೆ ಬಿಡುವುದರಿಂದ 5000 ಮಿಲಿಸೆಕೆಂಡುಗಳ ಡೀಫಾಲ್ಟ್‌ ಮೌಲ್ಯವನ್ನು ಬಳಸಿಕೊಳ್ಳಲು <ph name="PRODUCT_NAME"/>ಗೆ ಅನುವು ಮಾಡಿಕೊಡುತ್ತದೆ.</translation>
 <translation id="8099880303030573137">ಬ್ಯಾಟರಿ ಪವರ್‌ನಲ್ಲಿ ರನ್‌ ಆಗುತ್ತಿರುವಾಗ ನಿಷ್ಪಲ ವಿಳಂಬವಾಗುತ್ತದೆ
 </translation>
+<translation id="1709037111685927635">ವಾಲ್‌ಪೇಪರ್ ಚಿತ್ರವನ್ನು ಕಾನ್ಫಿಗರ್ ಮಾಡಿ.
+
+      ಡೆಸ್ಕ್‌ಟಾಪ್‌ನಲ್ಲಿ ಮತ್ತು ಬಳಕೆದಾರರಿಗಾಗಿ ಲಾಗಿನ್ ಪರದೆಯ ಹಿನ್ನೆಲೆಯಲ್ಲಿರುವ ವಾಲ್‌ಪೇಪರ್ ಚಿತ್ರವನ್ನು ಕಾನ್ಫಿಗರ್ ಮಾಡಲು ಈ ನೀತಿಯು ನಿಮಗೆ ಅವಕಾಶ ಮಾಡಿಕೊಡುತ್ತದೆ. ವಾಲ್‌ಪೇಪರ್ ಡೌನ್‌ಲೋಡ್ ಮಾಡಬಹುದಾದ <ph name="PRODUCT_OS_NAME"/> ನಿಂದ URL ಅನ್ನು ಸೂಚಿಸುವುದರ ಮೂಲಕ ಮತ್ತು ಡೌನ್‌ಲೋಡ್‌ನ ಸಮಗ್ರತೆಯನ್ನು ಪರಿಶೀಲಿಸಲು ಬಳಸುವ ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಅನ್ನು ಸೂಚಿಸುವುದರ ಮೂಲಕ ಈ ನೀತಿಯನ್ನು ಹೊಂದಿಸಲಾಗಿದೆ. ಚಿತ್ರವು JPEG ಸ್ವರೂಪದಲ್ಲಿರಬೇಕು, ಅದರ ಗಾತ್ರವು 16MB ಮೀರಬಾರದು. ಯಾವುದೇ ದೃಢೀಕರಣವಿಲ್ಲದೆ ಸುಲಭವಾಗಿ URL ಪ್ರವೇಶಿಸುವಂತಿರಬೇಕು.
+
+      ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಿ, ಸಂಗ್ರಹಿಸಲಾಗುತ್ತದೆ. URL ಅಥವಾ ಹ್ಯಾಶ್ ಬದಲಾವಣೆ ಆದಾಗಲೆಲ್ಲಾ ಇದನ್ನು ಮರು ಡೌನ್‌ಲೋಡ್ ಮಾಡಲಾಗುತ್ತದೆ.
+
+      ಈ ಕೆಳಗಿನ ಸ್ಕೀಮಾ ಅನುರೂಪವಾಗಿರುವ, URL ಮತ್ತು ಹ್ಯಾಶ್ ಅನ್ನು JSON ಸ್ವರೂಪದಲ್ಲಿ ವ್ಯಕ್ತಪಡಿಸುವಂತಹ ಸ್ಟ್ರಿಂಗ್‌ನ ರೂಪದಲ್ಲಿ ನೀತಿಯನ್ನು ಸೂಚಿಸಿರಬೇಕು:
+      {
+        &quot;type&quot;: &quot;object&quot;,
+        &quot;properties&quot;: {
+          &quot;url&quot;: {
+            &quot;description&quot;: &quot;ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಬಹುದಾದ URL .&quot;,
+            &quot;type&quot;: &quot;string&quot;
+          },
+          &quot;hash&quot;: {
+            &quot;description&quot;: &quot;ವಾಲ್‌ಪೇಪರ್ ಚಿತ್ರದ SHA-256 ಹ್ಯಾಶ್.&quot;,
+            &quot;type&quot;: &quot;string&quot;
+          }
+        }
+      }
+
+      ಈ ನೀತಿಯನ್ನು ಹೊಂದಿಸಿದ್ದರೆ, <ph name="PRODUCT_OS_NAME"/> ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತದೆ ಮತ್ತು ಬಳಸಿಕೊಳ್ಳುತ್ತದೆ.
+
+      ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು ಅದನ್ನು ಬದಲಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
+
+      ಒಂದು ವೇಳೆ ನೀತಿಯನ್ನು ಹೊಂದಿಸದಿದ್ದರೆ, ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಮತ್ತು ಲಾಗಿನ ಪರದೆಯ ಹಿನ್ನೆಲೆಯಲ್ಲಿ ಪ್ರದರ್ಶಿಸಲು ಚಿತ್ರವೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.</translation>
 <translation id="2761483219396643566">ಬ್ಯಾಟರಿ ಪವರ್‌ನಲ್ಲಿ ಚಾಲನೆ ಮಾಡುವಾಗ ನಿಷ್ಫಲ ಎಚ್ಚರಿಕೆಯ ವಿಳಂಬ</translation>
 <translation id="6281043242780654992">ಸ್ಥಳೀಯ ಸಂದೇಶ ಕಳುಹಿಸುವಿಕೆಗಾಗಿ ನೀತಿಗಳನ್ನು ಕಾನ್ಫಿಗರ್‌ ಮಾಡುತ್ತದೆ. ಅನುಮತಿಪಟ್ಟಿ ಮಾಡದ ಹೊರತು ಅವುಗಳನ್ನು ಕಪ್ಪುಪಟ್ಟಿಗೆ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳನ್ನು ಅನುಮತಿಸುವುದಿಲ್ಲ.</translation>
 <translation id="1468307069016535757">ಲಾಗಿನ್ ಪರದೆಯಲ್ಲಿ ಅಧಿಕ ಕಾಂಟ್ರಾಸ್ಟ್ ಮೋಡ್ ಪ್ರವೇಶಿಸುವಿಕೆ ವೈಶಿಷ್ಟ್ಯದ ಡೀಫಾಲ್ಟ್ ಸ್ಥಿತಿಯನ್ನು ಹೊಂದಿಸಿ.
@@ -1162,93 +1236,9 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
       ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರಿಗೆ ಈ ಸೆಟ್ಟಿಂಗ್ ಅನ್ನು ಬದಲಿಸಲು ಇಲ್ಲವೇ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
 
       ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಡೇಟಾ ಕಂಪ್ರೆಷನ್ ಪ್ರಾಕ್ಸಿ ವೈಶಿಷ್ಟ್ಯವನ್ನು ಬಳಸಬೇಕೇ ಅಥವಾ ಬೇಡವೇ ಎಂಬುದನ್ನು ಆರಿಸಿಕೊಳ್ಳಲು ಬಳಕೆದಾರರಿಗೆ ಅದು ಲಭ್ಯವಾಗುತ್ತದೆ.</translation>
+<translation id="2170233653554726857">WPAD ಆಪ್ಟಿಮೈಸೇಶನ್ ಸಕ್ರಿಯಗೊಳಿಸಿ</translation>
 <translation id="7424751532654212117">ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಗೆ ವಿನಾಯಿತಿಗಳ ಪಟ್ಟಿ</translation>
 <translation id="6233173491898450179">ಡೌನ್‌ಲೋಡ್ ಡೈರೆಕ್ಟರಿಯನ್ನು ಹೊಂದಿಸು</translation>
-<translation id="78524144210416006"><ph name="PRODUCT_OS_NAME"/> ರಲ್ಲಿ ಲಾಗಿನ್‌ ಪರದೆ ಮೇಲೆ ವಿದ್ಯುತ್‌ ನಿರ್ವಹಣೆಯನ್ನು ಕಾನ್ಫಿಗರ್‌ ಮಾಡಿ.
-
-      ಲಾಗಿನ್‌ ಪರದೆ ತೋರಿಸುತ್ತಿರುವ ಸಂದರ್ಭದಲ್ಲಿ ಕೆಲವು ಸಮಯದವರೆಗೆ ಬಳಕೆದಾರರ ಚಟುವಟಿಕೆ ಇಲ್ಲದಿರುವಾಗ <ph name="PRODUCT_OS_NAME"/> ಹೇಗೆ ವರ್ತಿಸುತ್ತದೆ ಎಂಬುದನ್ನು ಕಾನ್ಫಿಗರ್ ಮಾಡಲು ಈ ನೀತಿಯು ನಿಮಗೆ ಅನುವು ಮಾಡಿಕೊಡುತ್ತದೆ. ನೀತಿಯು ಹೆಚ್ಚಿನ ಸೆಟ್ಟಿಂಗ್‌ಗಳನ್ನು ನಿಯಂತ್ರಿಸುತ್ತದೆ. ಅವುಗಳ ಒಂದು ಶಬ್ದಾರ್ಥ ಮತ್ತು ಮೌಲ್ಯದ ವ್ಯಾಪ್ತಿಗಳಿಗಾಗಿ ಒಂದು ಅವಧಿಯ ಒಳಗೆ ವಿದ್ಯುತ್‌ ನಿರ್ವಹಣೆ ನಿಯಂತ್ರಿಸುವ ಸಂಬಂಧಿಸಿದ ನೀತಿಗಳನ್ನು ನೋಡಿ. ಈ ನೀತಿಗಳಿಂದಾಗುವ ಕೇವಲ ಏಕೈಕ ಮಾರ್ಗಬದಲಾವಣೆಗಳೆಂದರೆ:
-      * ತಟಸ್ಥವಾಗಿರುವಾಗ ತೆಗೆದುಕೊಳ್ಳಬೇಕಾದ ಕ್ರಮ ಅಥವಾ ಮುಚ್ಚಳ ಮುಚ್ಚುವುದು ಸೆಷನ್‌ ಅಂತ್ಯಗೊಳಿಸುವುದಕ್ಕಾಗಿ ಆಗಿರುವುದಿಲ್ಲ. 
-      * AC ವಿದ್ಯುತ್‌ನಲ್ಲಿ ಚಾಲನೆಯಲ್ಲಿರುವಾಗ ತಟಸ್ಥತೆಗೆ ತೆಗೆದುಕೊಂಡ ಡೀಫಾಲ್ಟ್‌ ಕ್ರಮವು ಮುಚ್ಚುವುದು ಆಗಿರುತ್ತದೆ.
-
-     ಕೆಳಗಿನ ಸ್ಥೂಲನಕ್ಷೆಗೆ ಸರಿಹೊಂದುವ ರೀತಿಯಲ್ಲಿ, ಪ್ರತ್ಯೇಕ ಸೆಟ್ಟಿಂಗ್‌ಗಳಲ್ಲಿ ಸೂಚಿಸುವಂತೆ JSON ಸ್ವರೂಪದಲ್ಲಿ ನೀತಿಯನ್ನು ನಿರ್ದಿಷ್ಟಪಡಿಸಬೇಕು:
-      {
-        &quot;type&quot;: &quot;object&quot;,
-        &quot;properties&quot;: {
-          &quot;AC&quot;: {
-            &quot;description&quot;: &quot;AC ವಿದ್ಯುತ್‌ನಲ್ಲಿ ಚಾಲನೆಯಲ್ಲಿರುವಾಗ ಮಾತ್ರ ವಿದ್ಯುತ್‌ ನಿರ್ವಹಣೆ ಸೆಟ್ಟಿಂಗ್‌ಗಳು ಅನ್ವಯವಾಗುತ್ತವೆ&quot;,
-            &quot;type&quot;: &quot;object&quot;,
-            &quot;properties&quot;: {
-              &quot;Delays&quot;: {
-                &quot;type&quot;: &quot;object&quot;,
-                &quot;properties&quot;: {
-                  &quot;ScreenDim&quot;: {
-                    &quot;description&quot;: &quot;ಪರದೆಯು ಮಸುಕಾದ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  },
-                  &quot;ScreenOff&quot;: {
-                    &quot;description&quot;: &quot;ಪರದೆಯು ಆಫ್‌ ಆದ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  },
-                  &quot;Idle&quot;: {
-                    &quot;description&quot;: &quot;ತಟಸ್ಥ ಕ್ರಮ ತೆಗೆದುಕೊಂಡ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  }
-                }
-              },
-              &quot;IdleAction&quot;: {
-                &quot;description&quot;: &quot;ತಟಸ್ಥ ವಿಳಂಬ ತಲುಪಿದಾಗ ತೆಗೆದುಕೊಳ್ಳಬೇಕಾಗುವ ಕ್ರಮ&quot;,
-                &quot;enum&quot;: [ &quot;Suspend&quot;, &quot;Shutdown&quot;, &quot;DoNothing&quot; ]
-              }
-            }
-          },
-          &quot;Battery&quot;: {
-            &quot;description&quot;: &quot;ಬ್ಯಾಟರಿ ವಿದ್ಯುತ್‌ನಲ್ಲಿ ಚಾಲನೆಯಲ್ಲಿರುವಾಗ ಮಾತ್ರ ವಿದ್ಯುತ್‌ ನಿರ್ವಹಣೆ ಸೆಟ್ಟಿಂಗ್‌ಗಳು ಅನ್ವಯವಾಗುತ್ತವೆ&quot;,
-            &quot;type&quot;: &quot;object&quot;,
-            &quot;properties&quot;: {
-              &quot;Delays&quot;: {
-                &quot;type&quot;: &quot;object&quot;,
-                &quot;properties&quot;: {
-                  &quot;ScreenDim&quot;: {
-                    &quot;description&quot;: &quot;ಪರದೆಯು ಮಸುಕಾದ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  },
-                  &quot;ScreenOff&quot;: {
-                    &quot;description&quot;: &quot;ಪರದೆಯು ಆಫ್‌ ಆದ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  },
-                  &quot;Idle&quot;: {
-                    &quot;description&quot;: &quot;ತಟಸ್ಥ ಕ್ರಮ ತೆಗೆದುಕೊಂಡ ಬಳಿಕ ಬಳಕೆದಾರರ ಇನ್‌ಪುಟ್‌ ಇಲ್ಲದ ಸಮಯದ ಪ್ರಮಾಣ, ಮಿಲಿಸೆಕೆಂಡುಗಳಲ್ಲಿ&quot;,
-                    &quot;type&quot;: &quot;integer&quot;,
-                    &quot;minimum&quot;: 0
-                  }
-                }
-              },
-              &quot;IdleAction&quot;: {
-                &quot;description&quot;: &quot;ತಟಸ್ಥ ವಿಳಂಬ ತಲುಪಿದಾಗ ತೆಗೆದುಕೊಳ್ಳಬೇಕಾದ ಕ್ರಮ&quot;,
-                &quot;enum&quot;: [ &quot;Suspend&quot;, &quot;Shutdown&quot;, &quot;DoNothing&quot; ]
-              }
-            }
-          },
-          &quot;LidCloseAction&quot;: {
-            &quot;description&quot;: &quot;ಮುಚ್ಚಳ ಮುಚ್ಚಿದಾಗ ತೆಗೆದುಕೊಳ್ಳಬೇಕಾದ ಕ್ರಮ&quot;,
-            &quot;enum&quot;: [ &quot;Suspend&quot;, &quot;Shutdown&quot;, &quot;DoNothing&quot; ]
-          },
-          &quot;UserActivityScreenDimDelayScale&quot;: {
-            &quot;description&quot;: &quot;ಪರದೆಯು ಮಸುಕಾದ ಸಂದರ್ಭದಲ್ಲಿ ಅಥವಾ ಪರದೆಯು ಆಫ್‌ ಆದ ಮರುಕ್ಷಣದಲ್ಲಿ ಬಳಕೆದಾರರ ಚಟುವಟಿಕೆಯನ್ನು ಗಮನಿಸಿದಾಗ ಪರದೆ ಮಸುಕು ವಿಳಂಬವನ್ನು ಮಾಪನ ಮಾಡಿದ ಶೇಕಡಾವಾರು&quot;,
-            &quot;type&quot;: &quot;integer&quot;,
-            &quot;minimum&quot;: 100
-          }
-        }
-      }
-
-      ಸೆಟ್ಟಿಂಗ್‌ ಅನ್ನು ನಿರ್ದಿಷ್ಟಗೊಳಿಸದೆ ಹಾಗೇ ಬಿಟ್ಟಲ್ಲಿ, ಡೀಫಾಲ್ಟ್‌ ಮೌಲ್ಯವನ್ನು ಬಳಸಿಕೊಳ್ಳಲಾಗುತ್ತದೆ.
-
-      ಈ ನೀತಿಯನ್ನು ಹೊಂದಿಸದಿದ್ದಲ್ಲಿ, ಎಲ್ಲ ಸೆಟ್ಟಿಂಗ್‌ಗಳಿಗೆ ಡೀಫಾಲ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.</translation>
 <translation id="8908294717014659003">ಮಾಧ್ಯಮ ಸೆರೆಹಿಡಿಯುವ ಸಾಧನಗಳಿಗೆ ಪ್ರವೇಶವನ್ನು ಪಡೆಯಲು ವೆಬ್‌ಸೈಟ್‌ಗಳನ್ನು ಅನುಮತಿಸಲಾಗಿದೆಯೇ ಎಂಬುದನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಮಾಧ್ಯಮ ಸೆರೆಹಿಡಿಯುವ ಸಾಧನಗಳನ್ನು ಪ್ರವೇಶಿಸಲು ಡೀಫಾಲ್ಟ್ ಆಗಿ ಅನುಮತಿಸಬಹುದಾಗಿದೆ ಅಥವಾ ಬಳೆಕದಾರರು ಮಾಧ್ಯಮ ಸೆರೆಹಿಡಿಯುವ ಸಾಧನಗಳಿಗೆ ಪ್ರವೇಶವನ್ನು ಪಡೆಯಲು ಪ್ರತಿ ಬಾರಿಯೂ ಕೇಳಬೇಕಾಗುತ್ತದೆ.
 
           ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, 'PromptOnAccess' ಅನ್ನು ಬಳಸಲಾಗುವುದು ಮತ್ತು ಅದನ್ನು ಬದಲಾಯಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.</translation>
@@ -1283,6 +1273,9 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
       ಈ ನೀತಿಯನ್ನು ಹೊಂದಿಸದೆ ಇದ್ದಲ್ಲಿ ಡೀಫಾಲ್ಟ್ ಗಾತ್ರವನ್ನು ಬಳಸಲಾಗುತ್ತದೆ ಮತ್ತು --media-cache-size ಫ್ಲ್ಯಾಗ್‌ನೊಂದಿಗೆ ಬಳಕೆದಾರರಿಗೆ ಅತಿಕ್ರಮಿಸಲು ಸಾಧ್ಯವಾಗುತ್ತದೆ.</translation>
 <translation id="5142301680741828703">ಯಾವಾಗಲೂ ಈ ಮುಂದಿನ URL ಪ್ರಕಾರಗಳನ್ನು <ph name="PRODUCT_FRAME_NAME"/> ರಲ್ಲಿ ಸಲ್ಲಿಸಿ</translation>
 <translation id="4625915093043961294">ವಿಸ್ತರಣಾ ಸ್ಥಾಪನೆಯ ಶ್ವೇತಪಟ್ಟಿಯನ್ನು ಕಾನ್ಫಿಗರ್ ಮಾಡಿ</translation>
+<translation id="5893553533827140852">ಈ ಸೆಟ್ಟಿಂಗ್‌ ಅನ್ನು ಸಕ್ರಿಯಗೊಳಿಸಿದರೆ, ನಂತರ gnubby ದೃಢೀಕರಣ ವಿನಂತಿಗಳನ್ನು ರಿಮೋಟ್‌ ಹೋಸ್ಟ್‌ ಸಂಪರ್ಕದಾದ್ಯಂತ ಪ್ರಾಕ್ಸಿ ಮಾಡಲಾಗುವುದು.
+           
+           ಈ ಸೆಟ್ಟಿಂಗ್‌ ಅನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ, gnubby ದೃಢೀಕರಣ ವಿನಂತಿಗಳನ್ನು ಪ್ರಾಕ್ಸಿ ಮಾಡಲಾಗುವುದಿಲ್ಲ.</translation>
 <translation id="187819629719252111">ಫೈಲ್ ಆಯ್ಕೆ ಸಂವಾದಗಳನ್ನು ಪ್ರದರ್ಶಿಸಲು <ph name="PRODUCT_NAME"/> ಅನ್ನು ಅನುಮತಿಸುವ ಮೂಲಕ ಯಂತ್ರದಲ್ಲಿನ ಸ್ಥಳೀಯ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಬಳಕೆದಾರರು ಫೈಲ್ ಆಯ್ಕೆ ಸಂವಾದಗಳನ್ನು ಸಹಜವಾಗಿ ತೆರೆಯಬಹುದಾಗಿದೆ. ಫೈಲ್ ಆಯ್ಕೆ ಸಂವಾದವನ್ನು ಪ್ರಚೋದಿಸುವಂತಹ (ಬುಕ್‌ಮಾರ್ಕ್‌ಗಳನ್ನು ಆಮದು ಮಾಡುವುದು, ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದು, ಲಿಂಕ್‌ಗಳನ್ನು ಉಳಿಸುವುದು, ಮುಂತಾದವು) ಕ್ರಿಯೆಯನ್ನು ಬಳಕೆದಾರರು ಮಾಡಿದಾಗಲೆಲ್ಲ ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಅದಕ್ಕೆ ಒಂದು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಬಳಕೆದಾರನು ಫೈಲ್ ಆಯ್ಕೆ ಸಂವಾದದಲ್ಲಿನ ರದ್ದು ಕ್ಲಿಕ್ ಮಾಡಿರಬಹುದು ಎಂದು ಊಹಿಸಲಾಗುತ್ತದೆ. ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಇದ್ದಲ್ಲಿ, ಬಳಕೆದಾರರು ಫೈಲ್ ಆಯ್ಕೆ ಸಂವಾದಗಳನ್ನು ಸಾಮಾನ್ಯದಂತೆ ತೆರೆಯಬಹುದಾಗಿದೆ.</translation>
 <translation id="4507081891926866240"><ph name="PRODUCT_FRAME_NAME"/> ರಿಂದ ಯಾವಾಗಲೂ ರೆಂಡರ್ ಮಾಡಬೇಕಾಗಿರುವಂತಹ URL ನಮೂನೆಗಳ ಪಟ್ಟಿಯನ್ನು ಕಸ್ಟಮೈಸ್ ಮಾಡಿ. ಈ ನೀತಿಯನ್ನು ಹೊಂದಿಸದೆ ಇದ್ದಲ್ಲಿ, ಡೀಫಾಲ್ಟ್ ರೆಂಡರರ್ ಅನ್ನು 'ChromeFrameRendererSettings' ನೀತಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಎಲ್ಲ ಸೈಟ್‌ಗಳಿಗೂ ಬಳಸಲಾಗುವುದು. ಉದಾಹರಣೆಯ ನಮೂನೆಗಳಿಗಾಗಿ http://www.chromium.org/developers/how-tos/chrome-frame-getting-started ಅನ್ನು ವೀಕ್ಷಿಸಿ.</translation>
 <translation id="3101501961102569744">ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸುವುದು ಎಂಬುದನ್ನು ಆರಿಸಿ</translation>
@@ -1349,6 +1342,11 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 
           ಹಿಂದಿನ ಸೆಶನ್‌ಗಳಿಂದ URL ಗಳನ್ನು ಮರುಸ್ಥಾಪಿಸಲು &quot;RestoreOnStartup&quot; ನೀತಿಯನ್ನು ಹೊಂದಿಸಿದರೆ ಈ ನೀತಿಯನ್ನು ಗೌರವಿಸಲಾಗುವುದಿಲ್ಲ ಮತ್ತು ಆ ಸೈಟ್‌ಗಳಲ್ಲಿ ಕುಕೀಗಳು ಶಾಶ್ವತವಾಗಿ ಸಂಗ್ರಹಿಸಲಾಗುತ್ತದೆ.</translation>
 <translation id="2098658257603918882">ಬಳಕೆಯ ವರದಿಯನ್ನು ಸಕ್ರಿಯಗೊಳಿಸಿ ಮತ್ತು ಕ್ರ್ಯಾಶ್ ಸಂಬಂಧಿಸಿದ ಡೇಟಾ</translation>
+<translation id="4633786464238689684">ಅಗ್ರ ಸಾಲಿನ ಕೀಲಿಗಳ ಡೀಫಾಲ್ಟ್ ವರ್ತನೆಯನ್ನು ಕಾರ್ಯವಿಧಾನದ ಕೀಲಿಗಳಿಗೆ ಬದಲಾಯಿಸುತ್ತದೆ.
+
+          ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಕೀಬೋರ್ಡ್‌ನ ಅಗ್ರ ಸಾಲಿನ ಕೀಲಿಗಳು ಪ್ರತಿ ಡೀಫಾಲ್ಟ್‌ಗೆ ಕಾರ್ಯವಿಧಾನದ ಕೀಲಿ ಆದೇಶಗಳನ್ನು ಪೂರೈಸುತ್ತವೆ. ಅವುಗಳ ವರ್ತನೆಯನ್ನು ಮಾಧ್ಯಮ ಕೀಲಿಗಳಿಗೆ ಮರಳಿ ಪಡೆದುಕೊಳ್ಳಲು ಹುಡುಕಾಟ ಕೀಲಿಯನ್ನು ಒತ್ತಬೇಕಾಗುತ್ತದೆ.
+
+          ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ ಇಲ್ಲವೇ ಹೊಂದಿಸದೇ ಹಾಗೆಯೇ ಬಿಟ್ಟರೆ, ಕೀಬೋರ್ಡ್ ಪ್ರತಿ ಡೀಫಾಲ್ಟ್‌ಗೆ ಮಾಧ್ಯಮ ಕೀಲಿ ಆದೇಶಗಳನ್ನು ಪೂರೈಸುತ್ತದೆ ಮತ್ತು ಹುಡುಕಾಟದ ಕೀಲಿಯನ್ನು ಹಿಡಿದಿಟ್ಟಿರುವಾಗ ಕಾರ್ಯವಿಧಾನದ ಕೀಲಿ ಆದೇಶಗಳನ್ನು ಪೂರೈಸುತ್ತದೆ.</translation>
 <translation id="2324547593752594014">Chrome ಗೆ ಸೈನ್ ಇನ್ ಅನುಮತಿಸುತ್ತದೆ</translation>
 <translation id="172374442286684480">ಸ್ಥಳೀಯ ಡೇಟಾವನ್ನು ಹೊಂದಿಸಲು ಎಲ್ಲ ಸೈಟ್‌ಗಳನ್ನು ಅನುಮತಿಸಿ</translation>
 <translation id="1151353063931113432">ಈ ಸೈಟ್‌ಗಳಲ್ಲಿ ಚಿತ್ರಗಳನ್ನು ಅನುಮತಿಸಿ</translation>
@@ -1398,6 +1396,7 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 
           ExtensionInstallBlacklist ಈ ನೀತಿಯ ಮೇಲೆ ಪ್ರಾಧಾನ್ಯತೆಯನ್ನು ತೆಗೆದುಕೊಳ್ಳುತ್ತದೆ. ಈ ಪಟ್ಟಿಯಲ್ಲಿ ಸೈಟ್‌ನಿಂದ ಸಂಭವಿಸಿದಲ್ಲಿ, ಕಪ್ಪುಪಟ್ಟಿಯಲ್ಲಿನ ವಿಸ್ತರಣೆಯನ್ನು ಸ್ಥಾಪಿಸಲಾಗುವುದಿಲ್ಲ.</translation>
 <translation id="2113068765175018713">ಸ್ವಯಂಚಾಲಿತವಾಗಿ ರೀಬೂಟ್ ಮಾಡುವ ಮೂಲಕ ಸಾಧನದ ಮುಕ್ತಾಯ ಅವಧಿಯನ್ನು ಮಿತಿಗೊಳಿಸಿ</translation>
+<translation id="4224610387358583899">ಪರದೆಯ ಲಾಕ್‌ ಮಾಡುವಿಕೆ ವಿಳಂಬಗಳು</translation>
 <translation id="7848840259379156480"><ph name="PRODUCT_FRAME_NAME"/> ಅನ್ನು ಸ್ಥಾಪಿಸಿದಾಗ ಡೀಫಾಲ್ಟ್ HTML ರೆಂಡರರ್ ಅನ್ನು ಕಾನ್ಫಿಗರ್ ಮಾಡಲು ನಿಮಗೆ ಅನುಮತಿಸುತ್ತದೆ.
       ಸಲ್ಲಿಸುವಿಕೆಗಾಗಿ ಹೋಸ್ಟ್ ಬ್ರೌಸರ್ ಅನ್ನು ಅನುಮತಿಸುವುದು ಡೀಫಾಲ್ಟ್ ಸೆಟ್ಟಿಂಗ್ ಆಗಿದೆ, ಆದರೆ
       ಐಚ್ಛಿಕವಾಗಿ ನೀವು ಇದನ್ನು ಅತಿಕ್ರಮಿಸಬಹುದು ಮತ್ತು <ph name="PRODUCT_FRAME_NAME"/> ರೆಂಡರ್ HTML ಪುಟಗಳನ್ನು ಡೀಫಾಲ್ಟ್ ಆಗಿ ಹೊಂದಬಹುದು.</translation>
@@ -1507,6 +1506,15 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
 <ph name="PRODUCT_OS_NAME"/> ಸೇವಾ ನಿಯಮಗಳನ್ನು ಡೌನ್‌ಲೋಡ್ ಮಾಡಬಹುದಾದ URL ಗೆ ನೀತಿಯನ್ನು ಹೊಂದಿಸಬೇಕು. MIME ವಿಧ ಪಠ್ಯ/ಸೇವಾ ನಿಯಮವು ಖಾಲಿ ಪಠ್ಯವಾಗಿರಬೇಕು,</translation>
 <translation id="2623014935069176671">ಆರಂಭಿಕ ಬಳಕೆದಾರ ಚಟುವಟಿಕೆಗಾಗಿ ನಿರೀಕ್ಷಿಸಿ</translation>
 <translation id="2660846099862559570">ಪ್ರಾಕ್ಸಿಯನ್ನು ಎಂದಿಗೂ ಬಳಸಬೇಡಿ</translation>
+<translation id="1956493342242507974"><ph name="PRODUCT_OS_NAME"/> ನಲ್ಲಿ ಲಾಗಿನ್ ಪರದೆ ಮೇಲೆ ಪವರ್ ನಿರ್ವಹಣೆಯನ್ನು ಕಾನ್ಫಿಗರ್ ಮಾಡಿ.
+
+ಲಾಗಿನ್ ಪರದೆಯನ್ನು ತೋರಿಸುವಾಗ ಕೆಲವು ಸಮಯ ಬಳಕೆದಾರರ ಚಟುವಟಿಕೆ ಇಲ್ಲದಿರುವಾಗ <ph name="PRODUCT_OS_NAME"/> ಹೇಗೆ ವರ್ತಿಸಬೇಕು ಎಂಬುದನ್ನು ಈ ನೀತಿಯು ಕಾನ್ಫಿಗರ್ ಮಾಡುತ್ತದೆ. ನೀತಿಯು ಬಹು ಸೆಟ್ಟಿಂಗ್‌ಗಳನ್ನು ನಿಯಂತ್ರಿಸುತ್ತದೆ. ಅವುಗಳ ಪ್ರತ್ಯೇಕ ಶಬ್ದಾರ್ಥ ಮತ್ತು ಮೌಲ್ಯ ಶ್ರೇಣಿಗಳಿಗಾಗಿ ಅವಧಿಯ ವ್ಯಾಪ್ತಿಯೊಳಗೆ ಪವರ್ ನಿರ್ವಹಣೆಯನ್ನು ನಿಯಂತ್ರಿಸುವ ಅನುಗುಣವಾದ ನೀತಿಗಳನ್ನು ನೋಡಿ. ಈ ನೀತಿಗಳಿಂದ ಉಂಟಾಗುವ ವ್ಯತ್ಯಾಸಗಳೆಂದರೆ:
+* ತಟಸ್ಥ ಅಥವಾ ಮುಚ್ಚುವುದರ ಕುರಿತಂತೆ ತೆಗೆದುಕೊಳ್ಳುವ ಕ್ರಮಗಳು ಸೆಷನ್ ಕೊನೆಗೊಳಿಸುವುದಕ್ಕಾಗಿ ಅಲ್ಲ.
+* AC ಪವರ್‌ನಲ್ಲಿ ಚಾಲನೆಯಲ್ಲಿರುವಾಗ ತಟಸ್ಥವಾಗಿರುವುದರ ಕುರಿತಂತೆ ತೆಗೆದುಕೊಳ್ಳುವ ಡೀಫಾಲ್ಟ್ ಕ್ರಮವು ಕೊನೆಗೊಳ್ಳುತ್ತದೆ.
+
+ಸೆಟ್ಟಿಂಗ್‌ ಅನ್ನು ನಿರ್ದಿಷ್ಟಪಡಿಸದೆ ಹಾಗೇ ಬಿಟ್ಟರೆ, ಡೀಫಾಲ್ಟ್ ಮೌಲ್ಯವನ್ನು ಬಳಸಿಕೊಳ್ಳಲಾಗುತ್ತದೆ.
+
+ಈ ನೀತಿಯನ್ನು ಹೊಂದಿಸದಿದ್ದರೆ, ಎಲ್ಲ ಸೆಟ್ಟಿಂಗ್‌ಗಳಿಗೂ ಡೀಫಾಲ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.</translation>
 <translation id="1435659902881071157">ಸಾಧನದ ಹಂತದ ನೆಟ್‌ವರ್ಕ್ ಕಾನ್ಫಿಗರೇನ್</translation>
 <translation id="2131902621292742709">ಬ್ಯಾಟರಿ ಪವರ್‌ನಲ್ಲಿ ರನ್‌ ಆಗುತ್ತಿರುವಾಗ ಪರದೆ ಮಂದವಾಗುವಿಕೆ ವಿಳಂಬವಾಗುತ್ತದೆ</translation>
 <translation id="5781806558783210276">ಬ್ಯಾಟರಿ ಪವರ್‌‌‌ನಲ್ಲಿರನ್‌ ಆಗುತ್ತಿರುವಾಗ ಪರದೆ ಆಫ್ ಆಗುವ ನಂತರ ಬಳಕೆದಾರರ ಇನ್‌ಪುಟ್ ಇಲ್ಲದೆಯೇ ಸಮಯದ ಉದ್ದವನ್ನು ನಿರ್ದಿಷ್ಟಪಡಿಸುತ್ತದೆ. 
@@ -1617,5 +1625,6 @@ ExtensionInstallForcelist ಮೂಲಕ ಸ್ಥಾಪನೆಯನ್ನು ಆ
       ಈ ನೀತಿಯು ಬಿಲ್ಟ್ ಇನ್ ಸ್ಪೀಕರ್ ಅಲ್ಲದೆ ಎಲ್ಲಾ ಪ್ರಕಾರಗಳ ಆಡಿಯೋ ಔಟ್‌ಪುಟ್ ಮೇಲೆ ಪರಿಣಾಮ ಬೀರುತ್ತದೆ. ಆಡಿಯೋ ಪ್ರವೇಶಿಸಬಹುದಾದ ವೈಶಿಷ್ಟ್ಯಗಳನ್ನು ಈ ನೀತಿಯ ಮೂಲಕ ತಡೆಗೋಡೆ ಹಾಕಲಾಗಿದೆ. ಬಳಕೆದಾರರಿಗೆ ಸ್ಕ್ರೀನ್ ರೀಡರ್‌ನ ಅಗತ್ಯವಿದ್ದರೆ ಈ ನೀತಿಯನ್ನು ಸಕ್ರಿಯಗೊಳಿಸಬೇಡಿ. 
 
       ಈ ಸೆಟ್ಟಿಂಗ್ ಅನ್ನು ಸರಿ ಎಂದು ಹೊಂದಿಸಿದ್ದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ ನಂತರ ಬಳಕೆದಾರರು ಅವರ ಸಾಧನದಲ್ಲಿ ಎಲ್ಲಾ ಬೆಂಬಲಿತ ಆಡಿಯೋ ಔಟ್‌ಪುಟ್‌ಗಳನ್ನು ಬಳಸಬಹುದು.</translation>
+<translation id="6517678361166251908">gnubby ದೃಢೀಕರಣವನ್ನು ಅನುಮತಿಸಿ</translation>
 <translation id="4858735034935305895">ಪೂರ್ಣಪರದೆ ಮೋಡ್ ಅನುಮತಿಸಿ</translation>
 </translationbundle>
\ No newline at end of file