Upstream version 7.35.139.0
[platform/framework/web/crosswalk.git] / src / chrome / app / resources / google_chrome_strings_kn.xtb
index 3aec04a..d485351 100644 (file)
@@ -4,27 +4,34 @@
 <translation id="8914504000324227558">Chrome ಮರುಪ್ರಾರಂಭಿಸಿ</translation>
 <translation id="8000275528373650868">Google Chrome ಗೆ Windows Vista ಅಥವಾ Windows XP with SP2 ಅಥವಾ ಹೆಚ್ಚಿನದರ ಅಗತ್ಯವಿರುತ್ತದೆ.</translation>
 <translation id="8485767968786176057">ಈ ಸಂದರ್ಭದಲ್ಲಿ, ನಿಮ್ಮ ಬ್ರೌಸರ್ ಹೋಗಲು ಪ್ರಯತ್ನಿಸಿದ ವೆಬ್‌ಸೈಟ್‌ನ ವಿಳಾಸಕ್ಕೆ ಪ್ರಮಾಣಪತ್ರದಲ್ಲಿ ಪಟ್ಟಿ ಮಾಡಲಾದ ವಿಳಾಸವು ಹೊಂದಾಣಿಕೆಯಾಗುವುದಿಲ್ಲ. ಇದಕ್ಕಾಗಿ ಒಂದು ಸಂಭವನೀಯ ಕಾರಣವೆಂದರೆ ನಿಮ್ಮ ಸಂವಹನಗಳನ್ನು ದಾಳಿಕೋರರಿಂದ ತಡೆಯುಂಟು ಮಾಡಲಾಗುತ್ತಿದೆ, ಇವರು ಬೇರೆಯ ವೆಬ್‌ಸೈಟ್‌ಗೆ ಪ್ರಮಾಣಪತ್ರವನ್ನು ಪ್ರದರ್ಶಿಸುತ್ತಿದ್ದಾರೆ, ಇದರಿಂದಾಗಿ ವ್ಯತ್ಯಾಸಕ್ಕೆ ಕಾರಣವಾಗಿದೆ. ಮತ್ತೊಂದು ಸಂಭವನೀಯ ಕಾರಣವೆಂದರೆ ನೀವು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದು ಸೇರಿದಂತೆ, ಆ ಎಲ್ಲ ವೆಬ್‌ಸೈಟ್‌ಗಳಿಗೂ ಪ್ರಮಾಣಪತ್ರವು ಮಾನ್ಯವಾಗಿಲ್ಲದಿದ್ದರೂ ಸಹ ಸರ್ವರ್ ಅನ್ನು ಬಹು ವೆಬ್‌ಸೈಟ್‌ಗಳಿಗಾಗಿ ಹೊಂದಿಸಲಾಗಿದೆ. ನೀವು &lt;strong&gt;<ph name="DOMAIN2"/>&lt;/strong&gt; ಅನ್ನು ತಲುಪಿರುವಿರಿ ಎಂದು Google Chrome ಖಚಿತವಾಗಿ ಹೇಳಬಹುದಾಗಿದೆ, ಆದರೆ ಇದು ತಲುಪಬೇಕೆಂದಿರುವ &lt;strong&gt;<ph name="DOMAIN"/>&lt;/strong&gt; ಸೈಟ್‌ನಂತಿದೆಯೇ ಎಂದು ಪರಿಶೀಲಿಸಲಾಗುತ್ತಿಲ್ಲ. ನೀವು ಮುಂದುವರಿದಲ್ಲಿ, Chrome ಯಾವುದೇ ಇನ್ನಷ್ಟು ಹೆಸರು ಹೊಂದಾಣಿಕೆಯಾಗದಿರುವುದಕ್ಕೆ ಪರಿಶೀಲಿಸುವುದಿಲ್ಲ.</translation>
+<translation id="123620459398936149">ನಿಮ್ಮ ಡೇಟಾವನ್ನು Chrome OS ಗೆ ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.</translation>
 <translation id="5430073640787465221">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Google Chrome ವಿಫಲಗೊಂಡಿದೆ.</translation>
 <translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
 <translation id="7115445779188493842">ಅಪ್ಲಿಕೇಶನ್ ಲಾಂಚರ್ ಬಳಸಲು, ನೀವು ಡೆಸ್ಕ್‌ಟಾಪ್‌ನಲ್ಲಿ Google Chrome ಅನ್ನು ಮರುಪ್ರಾರಂಭಿಸಬೇಕು.</translation>
+<translation id="345171907106878721">ನಿಮ್ಮನ್ನು Chrome ಗೆ ಸೇರಿಸಿಕೊಳ್ಳಿ</translation>
 <translation id="6236285698028833233">Google Chrome ನವೀಕರಿಸುವುದನ್ನು ನಿಲ್ಲಿಸಿದೆ ಹಾಗೂ ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಈ ಆವೃತ್ತಿಯನ್ನು ಇನ್ನೂ ಮುಂದೆ ಬೆಂಬಲಿಸುವುದಿಲ್ಲ.</translation>
 <translation id="5453904507266736060">Google Chrome ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
 <translation id="3454512769850953877">ಹೌದು, Chrome ನಿರ್ಗಮಿಸಿ</translation>
 <translation id="4167057906098955729">Chrome ಅಪ್ಲಿಕೇಶನ್‌ಗಳು, ವಿಸ್ತರಣೆಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಎಲ್ಲ ಅಧಿಸೂಚನೆಗಳನ್ನು ನೀವು ಇಲ್ಲಿನಿಂದಲೇ ವೀಕ್ಷಿಸಬಹುದು.</translation>
 <translation id="2704356438731803243">ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಬಯಸುವುದಾದರೆ, <ph name="USER_NAME"/> ಗಾಗಿ ನೀವು ಹೊಸ Chrome ಬಳಕೆದಾರರನ್ನು ರಚಿಸಬಹುದು.</translation>
 <translation id="386202838227397562">ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.</translation>
+<translation id="2144822863799338346">ನಿಮ್ಮ Chrome ಗೆ ಸುಸ್ವಾಗತ. ಇಲ್ಲಿ ನೋಡಿ:</translation>
 <translation id="1225016890511909183">Chrome ನಿಮ್ಮ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಮತ್ತೆ ಅದನ್ನು ಟೈಪ್ ಮಾಡಬೇಕಾಗಿಲ್ಲ, ಆದರೂ ನೀವು ಭವಿಷ್ಯದ ಪಾವತಿಗಳಿಗಾಗಿ ಈಗಲೂ ನಿಮ್ಮ ಕಾರ್ಡ್‌ನ ಭದ್ರತೆ ಕೋಡ್ ಅನ್ನು ಪರಿಶೀಲಿಸಬೇಕಾಗುತ್ತದೆ.</translation>
 <translation id="2770231113462710648">ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
+<translation id="8838365799985821335">ನೀವು Chrome ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ವಿಸ್ತರಣೆಯೊಂದು ಬದಲಾಯಿಸಿದೆ.</translation>
 <translation id="2077129598763517140">ಲಭ್ಯವಿರುವಾಗ ಹಾರ್ಡ್‌ವೇರ್ ಆಕ್ಸಲರೇಶನ್ ಬಳಸಿ</translation>
 <translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ಓದಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಆದ್ಯತೆಗಳ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
 <translation id="7781002470561365167">Google Chrome ನ ಹೊಸ ಆವೃತ್ತಿ ಲಭ್ಯವಿದೆ.</translation>
+<translation id="5251420635869119124">ಅತಿಥಿಗಳು ಏನನ್ನೂ ಉಳಿಸದೇ Chrome ಬಳಸಬಹುದು.</translation>
 <translation id="7101265395643981223">Google Chrome ಅನ್ನು ಪ್ರಾರಂಭಿಸಿ</translation>
 <translation id="4891791193823137474">Google Chrome ಹಿನ್ನೆಲೆಯಲ್ಲಿ ಚಾಲನೆಯಾಗಲು ಅನುಮತಿಸಿ</translation>
+<translation id="110877069173485804">ಇದು ನಿಮ್ಮ Chrome</translation>
 <translation id="2896252579017640304">Chrome ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿ</translation>
 <translation id="2370289711218562573">Google Chrome ಇದೀಗ ಮೆಚ್ಚಿನವುಗಳನ್ನು/ಬುಕ್‌ಮಾರ್ಕ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ.</translation>
 <translation id="2721687379934343312">On Mac ನಲ್ಲಿ, ಪಾಸ್‌ವರ್ಡ್‌‌ಗಳನ್ನು ನಿಮ್ಮ ಕೀಚೈನ್‌ನಲ್ಲಿ ಉಳಿಸಲಾಗಿದೆ ಹಾಗೂ ಈ OS X ಖಾತೆಯನ್ನು ಹಂಚಿಕೊಂಡಿರುವ ಬೇರೊಬ್ಬ ಬಳಕೆದಾರರು ಇದನ್ನು ಪ್ರವೇಶಿಸಬಹುದು ಅಥವಾ ಅದನ್ನು ಸಿಂಕ್‌ ಕೂಡ ಮಾಡಬಹುದು.</translation>
 <translation id="4953650215774548573">Google Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
 <translation id="6014844626092547096">ಇದೀಗ ನೀವು Chrome ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.</translation>
+<translation id="7419046106786626209">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
 <translation id="3140883423282498090">ನೀವು ಮುಂದಿನ ಬಾರಿ Google Chrome ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
 <translation id="1773601347087397504">Chrome OS ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ</translation>
 <translation id="6982337800632491844"><ph name="DOMAIN"/> ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳನ್ನು ವಿಸ್ತರಿಸಲು, ಮಾರ್ಪಡಿಸಲು, ಅಥವಾ Chromium OS ನಿಯಮಗಳನ್ನು ಮಿತಿಗೊಳಿಸಲು ಆಗುವುದಿಲ್ಲ.</translation>
 <translation id="3555616473548901994">ಅಸ್ಥಾಪನೆ ಪೂರ್ಣಗೊಂಡಿದೆ.</translation>
 <translation id="4987308747895123092">ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿರಿ (Windows 8 ಮೋಡ್ ಸೇರಿದಂತೆ) ಹಾಗೂ ಮತ್ತೆ ಪ್ರಯತ್ನಿಸಿ.</translation>
 <translation id="568643307450491754">Chrome ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಕಂಡುಕೊಳ್ಳಿ.</translation>
+<translation id="55271449890419930">ನಿಮ್ಮ ವೈಯಕ್ತಿಕ ಡೇಟಾವನ್ನು ವಿಸ್ತರಣೆಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು Google Chrome ನಿಯಂತ್ರಿಸದ ಕಾರಣ, ಅಜ್ಞಾತ ವಿಂಡೋಗಳಿಗಾಗಿ ಎಲ್ಲಾ ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ನೀವು ಅವುಗಳನ್ನು
+        <ph name="BEGIN_LINK"/>ವಿಸ್ತರಣೆಗಳ ನಿರ್ವಾಹಕ<ph name="END_LINK"/>ದಲ್ಲಿ ಪ್ರತ್ಯೇಕವಾಗಿ ಮರು ಸಕ್ರಿಯಗೊಳಿಸಬಹುದು.</translation>
 <translation id="8556340503434111824">Google Chrome ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
 <translation id="4728575227883772061">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. Google Chrome ಪ್ರಸ್ತುತ ಚಲಿಸುತ್ತಿದ್ದರೆ, ದಯವಿಟ್ಟು ಇದನ್ನು ಮುಚ್ಚಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ.</translation>
 <translation id="2082230140685103752">Chrome ಅಪ್ಲಿಕೇಶನ್‌ಗಳನ್ನು ಬಳಸಲು, ನೀವು ಡೆಸ್ಕ್‌ಟಾಪ್‌ನಲ್ಲಿ Google Chrome ಅನ್ನು ಮರುಪ್ರಾರಂಭಿಸಬೇಕು.</translation>
 <translation id="3080151273017101988">Google Chrome ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ</translation>
 <translation id="4149882025268051530">ಆರ್ಕೈವ್ ಅನ್ನು ವಿಕಸನ ಮಾಡಲು ಇನ್ಸ್ಟಾಲರ್ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ.</translation>
 <translation id="7054640471403081847">ಈ ಕಂಪ್ಯೂಟರ್‌ ಶೀಘ್ರದಲ್ಲೇ Google Chrome ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
+<translation id="6326709553577195251">ನಿಮ್ಮ ಖಾತೆಯನ್ನು ತೆಗೆದುಹಾಕಲು, Chrome ಅನ್ನು ಮರುಪ್ರಾರಂಭಿಸಬೇಕಾಗಿದೆ. ಮುಂದುವರಿಯುವ ಮುನ್ನ ಯಾವುದೇ ತೆರೆದ ಕಾರ್ಯವನ್ನು ಉಳಿಸಿಕೊಳ್ಳದೆ ಬಿಟ್ಟಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.</translation>
 <translation id="6989339256997917931">Google Chrome ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. </translation>
 <translation id="7060865993964054389">Google Chrome ಅಪ್ಲಿಕೇಶನ್ ಲಾಂಚರ್</translation>
 <translation id="1682634494516646069">Google Chrome ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ:
@@ -49,6 +59,7 @@
 <translation id="8227755444512189073"><ph name="SCHEME"/> ಲಿಂಕ್‌ಗಳನ್ನು ನಿರ್ವಹಿಸಲು Google Chrome ಬಾಹ್ಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದು ಅವಶ್ಯಕವಾಗಿದೆ. ವಿನಂತಿಸಿದ ಲಿಂಕ್‌<ph name="PROTOLINK"/> ಆಗಿದೆ.</translation>
 <translation id="8290100596633877290">ಓಹ್! Google Chrome ಕ್ರ‍್ಯಾಶ್‌ ಆಗಿದೆ.ಇದೀಗ ಮರುಪ್ರಾರಂಭಿಸುವುದೆ?</translation>
 <translation id="1480489203462860648">ಇದನ್ನೊಮ್ಮೆ ಪ್ರಯತ್ನಿಸಿ, ಇದನ್ನು ಈಗಾಗಲೇ ಸ್ಥಾಪಿಸಲಾಗಿದೆ</translation>
+<translation id="7831498172068826473">ಒಬ್ಬ ನಿರ್ವಾಹಕರಿಂದ ನಿಯಂತ್ರಿಸಲ್ಪಟ್ಟಿರುವ ನಿರ್ವಹಿತ ಖಾತೆ ಬಳಸಿಕೊಂಡು ನೀವು ಸೈನ್ ಇನ್ ಮಾಡಿರುವಿರಿ. ನೀವು ಈ ಖಾತೆಯ ಸಂಪರ್ಕ ರದ್ದುಪಡಿಸಿದರೆ, ಈ Chrome ಬಳಕೆದಾರರನ್ನು ಮತ್ತು ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳಂತಹ ಎಲ್ಲಾ ಸಂಬಂಧಿತ Chrome ಡೇಟಾವನ್ನು ಈ ಕಂಪ್ಯೂಟರ್‌ನಿಂದ ತೆಗೆದು ಹಾಕಲಾಗುತ್ತದೆ.</translation>
 <translation id="5204098752394657250">Google Chrome <ph name="TERMS_OF_SERVICE_LINK"/>ಸೇವಾ ನಿಯಮಗಳು<ph name="END_TERMS_OF_SERVICE_LINK"/></translation>
 <translation id="1393853151966637042">Chrome ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ</translation>
 <translation id="7398801000654795464"><ph name="USER_EMAIL_ADDRESS"/> ನಂತೆ Chrome ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
@@ -76,6 +87,7 @@
 <translation id="6368958679917195344">ಹೆಚ್ಚುವರಿ <ph name="BEGIN_LINK_CROS_OSS"/>ತೆರೆದ ಮೂಲ ಸಾಫ್ಟ್‌ವೇರ್<ph name="END_LINK_CROS_OSS"/> ನಿಂದ Chrome OS ಮಾಡಲು ಸಾಧ್ಯ.</translation>
 <translation id="7459554271817304652">ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ವೆಬ್‍ಗೆ ಉಳಿಸಲು ಮತ್ತು ಅವುಗಳನ್ನು Google Chrome ನಿಂದ ಯಾವುದೇ ಕಂಪ್ಯೂಟರ್‌ನಲ್ಲಿ ಪ್ರವೇಶಿಸಲು ಸಿಂಕ್ ಅನ್ನು ಹೊಂದಿಸಿ.</translation>
 <translation id="4331809312908958774">Chrome OS</translation>
+<translation id="8823341990149967727">Chrome ನ ಅವಧಿ ಮುಗಿದಿದೆ</translation>
 <translation id="473775607612524610">ನವೀಕರಣ</translation>
 <translation id="1195935957447623558">Google Chrome ಸರಿಯಾಗಿ ಶಟ್ ಡೌನ್ ಆಗಿಲ್ಲ. ನೀವು ತೆರೆದ ಪುಟವನ್ನು ಮರುತೆರೆಯಲು, ಪುನಃಸ್ಥಾಪನೆ ಕ್ಲಿಕ್ ಮಾಡಿ.</translation>
 <translation id="2576431527583832481">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
           ಮತ್ತು ನಿಮ್ಮ ಕಾನ್ಫಿರಗೇಶನ್ ಅನ್ನು &quot;ಯಾವುದೇ ಪ್ರಾಕ್ಸಿ ಇಲ್ಲ&quot; ಅಥವಾ &quot;ನೇರವಾಗಿ&quot; ಹೊಂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.</translation>
 <translation id="6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...</translation>
 <translation id="2485422356828889247">ಅಸ್ಥಾಪಿಸು</translation>
+<translation id="4480040274068703980">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಿಲ್ಲ.</translation>
 <translation id="7908968924842975895">ಈ ಕಂಪ್ಯೂಟರ್‌ ಇನ್ನು ಮುಂದೆ Google Chrome ನವೀಕರಣಗಳನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಅದರ ಹಾಡ್‌ವೇರ್‌ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
 <translation id="2748463065602559597">ನೀವು ಸುರಕ್ಷಿತ Google Chrome ಪುಟವನ್ನು ವೀಕ್ಷಿಸುತ್ತಿರುವಿರಿ.</translation>
 <translation id="7185038942300673794">Chrome ಗೆ <ph name="EXTENSION_NAME"/> ಅನ್ನು ಸೇರಿಸಲಾಗಿದೆ.</translation>
 <translation id="4794050651896644714">Chrome ನಲ್ಲಿ ವಿವರಣೆಗಳನ್ನು ಉಳಿಸಿ</translation>
 <translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
 <translation id="5855036575689098185">ನಿಮ್ಮ ಕಂಪ್ಯೂಟರ್‌ನಲ್ಲಿ ಚಾಲನೆಯಾಗುತ್ತಿರುವ ಸಾಫ್ಟ್‌ವೇರ್ Google Chrome ನೊಂದಿಗೆ ಹೊಂದಾಣಿಕೆಯಾಗುವುದಿಲ್ಲ.</translation>
+<translation id="8008534537613507642">Chrome ಅನ್ನು ಮರು ಸ್ಥಾಪಿಸು</translation>
 <translation id="2044287590254833138">Google Chrome ಟೂಲ್ಬಾರ್</translation>
 <translation id="8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.</translation>
 <translation id="2874156562296220396"><ph name="BEGIN_LINK_CHROMIUM"/>Chromium<ph name="END_LINK_CHROMIUM"/> ತೆರೆದ ಮೂಲ ಪ್ರಾಜೆಕ್ಟ್ ಮತ್ತು ಇತರ <ph name="BEGIN_LINK_OSS"/>ತೆರೆದ ಮೂಲ ಸಾಫ್ಟ್ವೇರ್<ph name="END_LINK_OSS"/> ನಿಂದ Google Chrome ಅನ್ನು ಸಾಧ್ಯವಾಗಿಸಲಾಗಿದೆ.</translation>
 <translation id="5328989068199000832">Google Chrome Binaries</translation>
 <translation id="1140117203923356735">ಕೆಲವು ಮಾಲ್‌ವೇರ್‌ಗೆ <ph name="FILE_NAME"/> ಸೆಟ್ಟಿಂಗ್‌ಗಳನ್ನು ಬದಲಿಸುತ್ತದೆ, ಆದ್ದರಿಂದಾಗಿ Chrome ಇದನ್ನು ನಿರ್ಬಂಧಿಸಿದೆ.</translation>
 <translation id="5941830788786076944">Google Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಮಾಡಿ</translation>
+<translation id="1759301979429102118">ನಿಮ್ಮ ಸಂಪರ್ಕಗಳಲ್ಲಿರುವ ವಿವರಗಳು Chrome ನಲ್ಲಿ ಹೆಚ್ಚು ತ್ವರಿತವಾಗಿ ಫಾರ್ಮ್‌ಗಳನ್ನು ತುಂಬಲು ನಿಮಗೆ ನೆರವಾಗಬಹುದು.</translation>
 <translation id="7787950393032327779">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME"/>) ಇನ್ನೊಂದು Google Chrome ಪ್ರಕ್ರಿಯೆಯ (<ph name="PROCESS_ID"/>) ಮೂಲಕ ಬಳಸುತ್ತಿರುವಂತೆ ಪ್ರೊಫೈಲ್ ಕಂಡುಬರುತ್ತಿದೆ. ಪ್ರೊಫೈಲ್ ದೋಷಪೂರಿತವಾಗದಂತೆ Chrome ಅದನ್ನು ಲಾಕ್ ಮಾಡಿದೆ. ಬೇರೆ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chrome ಅನ್ನು ಮರುಪ್ರಾರಂಭಿಸಬಹುದು.</translation>
 <translation id="1469002951682717133">Chrome ಅಪ್ಲಿಕೇಶನ್ ಲಾಂಚರ್</translation>
 <translation id="8568392309447938879">ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chrome ಗೆ ಸೈನ್ ಇನ್ ಮಾಡಬೇಕಾಗುತ್ತದೆ. ಸಾಧನಗಳಾದ್ಯಾಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chrome ಗೆ ಇದು ಅವಕಾಶ ಮಾಡಿಕೊಡುತ್ತದೆ.</translation>
 <translation id="4561051373932531560">Google Chrome ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
 <translation id="5788838254726722945">Google Chrome ಅಪ್ಲಿಕೇಶನ್ ಲಾಂಚರ್ ಅನ್ನು ಅಸ್ಥಾಪಿಸಿ</translation>
 <translation id="3612333635265770873">ಒಂದೇ ಹೆಸರಿರುವ ಮಾಡ್ಯುಲ್ ಮತ್ತು Google Chrome ನೊಂದಿಗೆ ಘರ್ಷಣೆ ಆಗಬಹುದು.</translation>
+<translation id="7761834446675418963">Chrome ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
+<translation id="3248703849416430126">• ಜನರ ನಡುವೆ ಬದಲಾಯಿಸಿ
+• ನಿಮ್ಮ Chrome ವಿಷಯವನ್ನು ಲಾಕ್ ಮಾಡಿ
+• ನಿಮ್ಮ Google ಖಾತೆಗಳನ್ನು ನಿರ್ವಹಿಸಿ</translation>
 <translation id="5875635642195358109">ಇದಕ್ಕೆ ಹೋಗಿ
         Chrome ಮೆನು &gt;
         <ph name="SETTINGS_TITLE"/>
         ಈ ಆಯ್ಕೆಯನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.</translation>
 <translation id="61852838583753520">&amp;Chrome OS ನವೀಕರಿಸಿ</translation>
 <translation id="5028489144783860647">Google Chrome ನಲ್ಲಿ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.</translation>
+<translation id="9026991721384951619">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
 <translation id="8547799825197623713">Chrome ಅಪ್ಲಿಕೇಶನ್ ಲಾಂಚರ್ ಕ್ಯಾನರಿ</translation>
 <translation id="6326175484149238433">Chrome ನಿಂದ ತೆಗೆದುಹಾಕು</translation>
 <translation id="2871893339301912279">ನೀವೀಗ Chrome ಗೆ ಸೈನ್ ಇನ್ ಆಗಿರುವಿರಿ!</translation>
+<translation id="7890208801193284374">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chrome ಅನ್ನು ಅವರ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು.</translation>
 <translation id="7161904924553537242">Google Chrome ಗೆ ಸ್ವಾಗತ</translation>
 <translation id="4147555960264124640">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE"/></translation>
 <translation id="4568169453579447500">Google ನವೀಕರಣ ಗುಂಪಿನ ನೀತಿಯ ಸೆಟ್ಟಿಂಗ್‌ಗಳ ಅಸಮಂಜಸತೆಯ ಕಾರಣ Google Chrome ಅನ್ನು ನವೀಕರಿಸಲಾಗುವುದಿಲ್ಲ. Google Chrome Binaries ಅಪ್ಲಿಕೇಶನ್‌ಗಾಗಿ ನೀತಿಯ ಅತಿಕ್ರಮಿಸುವಿಕೆಯ ನವೀಕರಣವನ್ನು ಹೊಂದಿಸಲು ಗುಂಪು ನೀತಿಯ ಸಂಪಾದಕವನ್ನು ಬಳಸಿ ಹಾಗೂ ಮತ್ತೆ ಪ್ರಯತ್ನಿಸಿ; ವಿವರಗಳಿಗಾಗಿ http://goo.gl/uJ9gV ವೀಕ್ಷಿಸಿ.</translation>
 <translation id="1587223624401073077">Google Chrome ನಿಮ್ಮ ಕ್ಯಾಮೆರಾ ಬಳಸುತ್ತಿದೆ.</translation>
 <translation id="1399397803214730675">ಈ ಕಂಪ್ಯೂಟರ್ ಈಗಾಗಲೇ ತೀರಾ ಇತ್ತೀಚೆಗಿನ Google Chrome ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯ ನಿರ್ವಹಿಸದೆ ಇದ್ದರೆ, ದಯವಿಟ್ಟು Google Chrome ಅನ್ನು ಅಸ್ಥಾಪಿಸಿ ಹಾಗೂ ಮತ್ತೆ ಪ್ರಯತ್ನಿಸಿ.</translation>
 <translation id="576822117893741893">Chrome ಮೆನು ತೋರಿಸಿ</translation>
+<translation id="338432196642384904">Chrome ಬಳಕೆದಾರರನ್ನು ಅಳಿಸಿ</translation>
 <translation id="3444832043240812445">ನೀವು <ph name="BEGIN_LINK"/>ಕ್ರ‍್ಯಾಶ್‌‌ ವರದಿಮಾಡುವಿಕೆಯನ್ನು ಸಕ್ರಿಯಗೊಳಿಸಿದರೆ<ph name="END_LINK"/> ನಿಮ್ಮ ಇತ್ತೀಚಿನ ಕ್ರ‍್ಯಾಶ್‌ಗಳಲ್ಲಿ ಮಾಹಿತಿಯನ್ನು ಈ ಪುಟ ತೋರಿಸುತ್ತದೆ.</translation>
+<translation id="4566427205701379461">ನಿಮ್ಮ Chrome ವಿಷಯವನ್ನು ಸಿಂಕ್ ಮಾಡಲು ನೀವು <ph name="PROFILE_EMAIL"/> ಅನ್ನು ಬಳಸುತ್ತಿರುವಿರಿ. Google ಖಾತೆಯಿಲ್ಲದೇ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ನವೀಕರಿಸಲು ಅಥವಾ Chrome ಬಳಸಲು ಸೆಟ್ಟಿಂಗ್‌ಗಳಿಗೆ ಭೇಟಿ ನೀಡಿ.</translation>
 <translation id="8614913330719544658">Google Chrome ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೆ?
 </translation>
 <translation id="2681064822612051220">ಸಿಸ್ಟಂ‌ನಲ್ಲಿ Google Chrome ಅನ್ನು ಸ್ಥಾಪಿಸುತ್ತಿರುವಾಗ ಸಂಘರ್ಷಣೆಯೊಂದು ಪತ್ತೆಯಾಗಿದೆ. ದಯವಿಟ್ಟು ಅಸ್ಥಾಪಿಸಿ ಹಾಗೂ ಪುನಃ ಪ್ರಯತ್ನಿಸಿ. </translation>
 <translation id="6126631249883707068">Google Chrome ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಲು ನೀವು ಬಯಸುವಿರಾ?</translation>
 <translation id="7773845170078702898">ಈ ಸೈಟ್‌ಗಾಗಿ ನಿಮ್ಮ ಪಾಸ್‌ವರ್ಡ್ ಉಳಿಸಲು ನಿಮಗೆ Google Chrome ಅಗತ್ಯವಿದೆಯೇ?</translation>
 <translation id="4251615635259297716">ಈ ಖಾತೆಗೆ ನಿಮ್ಮ Chrome ಡೇಟಾವನ್ನು ಲಿಂಕ್ ಮಾಡುವುದೇ?</translation>
+<translation id="7125719106133729027">Chrome ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು Chrome ಅನ್ನು ಹಸ್ತಚಾಲಿತವಾಗಿ ಮರುಸ್ಥಾಪಿಸಬೇಕಾಗಿದೆ.</translation>
+<translation id="5940385492829620908">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chrome ವಿಷಯವು ಇಲ್ಲಿ ಲೈವ್ ಆಗುತ್ತವೆ.</translation>
+<translation id="5788515153694509397">ನಿರ್ವಹಿಸಲಾಗಿರುವ Chrome ಬಳಕೆದಾರರನ್ನು ಅಳಿಸಿ</translation>
 <translation id="8865765905101981392">ಇಂಟರ್ನೆಟ್ ಬ್ರೌಸರ್</translation>
+<translation id="6113794647360055231">Chrome ಇದೀಗ ಉತ್ತಮಗೊಂಡಿದೆ</translation>
 <translation id="8142608456917638009">Google Chrome ಗೆ ಅಪ್ಲಿಕೇಶನ್ ಶಾರ್ಟ್‌ಕಟ್ ರಚಿಸಲಾಗುತ್ತಿಲ್ಲ.</translation>
 <translation id="174539241580958092">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
 <translation id="8255190535488645436">Google Chrome ನಿಮ್ಮ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಬಳಸುತ್ತಿದೆ.</translation>
 <translation id="3170677364322086041">ಸುರಕ್ಷತೆ ಮತ್ತು ಸ್ಥಿರತೆ ನವೀಕರಣಗಳನ್ನು ಇನ್ನು ಮುಂದೆ ಸ್ವೀಕರಿಸದಿರುವ ನಿವೃತ್ತ Chrome ಫ್ರೇಮ್ ಪ್ಲಗ್‌-ಇನ್‌ ಅನ್ನು ಈ ಸೈಟ್‌ ಬಳಸುತ್ತಿದೆ. ಅದನ್ನು ಅಸ್ಥಾಪಿಸಿ ಮತ್ತು ಆಧುನಿಕ ಬ್ರೌಸರ್‌ಗೆ ಅಪ್‌ಗ್ರೇಡ್‌ ಮಾಡಿ.</translation>
 <translation id="8205111949707227942">ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chrome OS ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
 <translation id="7253415505590551024">ಡೌನ್‌ಲೋಡ್‍‌ಗಳು ಪ್ರಸ್ತುತ ಪ್ರಗತಿಯಲ್ಲಿವೆ. Google Chrome ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?</translation>
+<translation id="3622797965165704966">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chrome ಬಳಕೆ ಈಗ ತುಂಬಾ ಸುಲಭವಾಗಿದೆ.</translation>
 <translation id="7196020411877309443">ನಾನು ಇದನ್ನೇಕೆ ನೋಡುತ್ತಿದ್ದೇನೆ?</translation>
 <translation id="2769762047821873045">Google Chrome ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ.</translation>
 <translation id="4567424176335768812"><ph name="USER_EMAIL_ADDRESS"/> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
 <translation id="1061257178446858647">ಇದೀಗ ನೀವು Chrome ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ, ಮತ್ತು ಇತರ ಸೆಟ್ಟಿಂಗ್‌ಗಳನ್ನು ನಿಮ್ಮ Google ಖಾತೆಗೆ ಸಿಂಕ್ ಮಾಡಲಾಗುತ್ತದೆ.</translation>
 <translation id="3335672657969596251">Google Chrome <ph name="OS_NAME"/> ಅನ್ನು ಬೆಂಬಲಿಸುವುದಿಲ್ಲ</translation>
 <translation id="4458285410772214805">ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ.</translation>
+<translation id="8679801911857917785">ನೀವು Chrome ಪ್ರಾರಂಭಿಸಿದಾಗ ಕಾಣಿಸಿಕೊಳ್ಳುವ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
 <translation id="5334545119300433702">Google Chrome ನೊಂದಿಗಿನ ಈ ಮಾಡ್ಯೂಲ್‌‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು. </translation>
 <translation id="4407807842708586359">Google Chrome OS</translation>
 <translation id="6634887557811630702">Google Chrome ಅನ್ನು ನವೀಕರಿಸಿದೆ</translation>
 <translation id="4120075327926916474">ವೆಬ್ ಫಾರ್ಮ್ ಅನ್ನು ಪೂರ್ಣಗೊಳಿಸುವುದಕ್ಕಾಗಿ ಈ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಉಳಿಸಲು ನಿಮಗೆ Chrome ಅಗತ್ಯವಿದೆಯೆ?</translation>
 <translation id="2084710999043359739">Chrome ಗೆ ಸೇರಿಸಿ</translation>
 <translation id="3360895254066713204">Chrome ಸಹಾಯಕ</translation>
+<translation id="1877026089748256423">Chrome ನ ಅವಧಿ ಮುಗಿದಿದೆ</translation>
 <translation id="7592736734348559088">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳತಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
 <translation id="6991142834212251086">ಈ ಖಾತೆಗೆ ನನ್ನ Chrome ಡೇಟಾವನ್ನು ಲಿಂಕ್ ಮಾಡಿ</translation>
 <translation id="3451115285585441894">Chrome ಗೆ ಸೇರಿಸಲಾಗುತ್ತಿದೆ...</translation>
 <translation id="2246246234298806438">ಬಿಲ್ಟ್ ಇನ್ PDF ವೀಕ್ಷಣೆಯು ಕಾಣೆಯಾಗಿರುವಾಗ Google Chrome ಮುದ್ರಣ ಪೂರ್ವವೀಕ್ಷಣೆಯನ್ನು ತೋರಿಸುವುದಿಲ್ಲ.</translation>
 <translation id="6626317981028933585">ದುಃಖಕರವೆಂದರೆ, ಆ ಬ್ರೌಸರ್ ರನ್ ಆಗುತ್ತಿರುವಾಗ ನಿಮ್ಮ Mozilla Firefox ಸೆಟ್ಟಿಂಗ್ಸ್ ಲಭ್ಯವಿರುವುದಿಲ್ಲ. ಆ ಸೆಟ್ಟಿಂಗ್ಸ್ ಅನ್ನು Google Chrome ಗೆ ಆಮದು ಮಾಡಲು, ನಿಮ್ಮ ಕೆಲಸವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿ. ಮತ್ತೆ ಮುಂದುವರಿಸಿ ಕ್ಲಿಕ್ ಮಾಡಿ.</translation>
 <translation id="7242029209006116544">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Google Chrome ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯವಾಗುತ್ತದೆ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE"/></translation>
+<translation id="5386244825306882791">ನೀವು Chrome ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್ ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
 <translation id="8540666473246803645">Google Chrome</translation>
 <translation id="2334084861041072223">ಹಕ್ಕುಸ್ವಾಮ್ಯ <ph name="YEAR"/> Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
 <translation id="1698376642261615901">Google Chrome ವೆಬ್ ಆಧಾರಿತ ಬ್ರೌಸರ್ ಆಗಿದ್ದು, ಅದು ಮಿಂಚಿನ ವೇಗದಲ್ಲಿ ವೆಬ್ ಪುಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ಅದು ವೇಗ, ದೃಢ ಮತ್ತು ಬಳಸಲು ಸುಲಭವಾಗಿದೆ. Google Chrome ನೊಳಗೆ ರಚಿತವಾಗಿರುವ ಮಾಲ್ವೇರ್ ಮತ್ತು ಫಿಶಿಂಗ್ ರಕ್ಷಣೆಯೊಂದಿಗೆ ವೆಬ್ ಅನ್ನು ಹೆಚ್ಚು ಸುರಕ್ಷಿತವಾಗಿ ಬ್ರೌಸ್ ಮಾಡಿ.</translation>
 <translation id="853189717709780425">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ.</translation>
 <translation id="6049075767726609708">ಈ ಸಿಸ್ಟಮ್ನಲ್ಲಿ ನಿರ್ವಾಹಕರು Google Chrome ಅನ್ನು ಸ್ಥಾಪನೆ ಮಾಡಿದ್ದಾರೆ, ಮತ್ತು ಇದು ಎಲ್ಲ ಬಳಕೆದಾರರಿಗೆ ಲಭ್ಯವಿದೆ. ನಿಮ್ಮ ಬಳಕೆದಾರರ ಮಟ್ಟದ ಸ್ಥಾಪನೆಯನ್ನು  ಸಿಸ್ಟಮ್ ಮಟ್ಟದ Google Chrome ಇದೀಗ ಬದಲಿ ಇರಿಸುತ್ತದೆ.</translation>
+<translation id="1818142563254268765">Chrome ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ. ಹೀಗಾಗಿ ನೀವು ಆಕರ್ಷಕವಾದ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು Chrome ಅನ್ನು ನವೀಕರಿಸಬೇಕಾಗಿದೆ.</translation>
 <translation id="4338032231047635328">ನೀವು &lt;strong&gt;<ph name="DOMAIN"/>&lt;/strong&gt; ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ಒದಗಿಸಿದ ಪ್ರಮಾಣಪತ್ರವು ದೋಷಗಳಿಂದ ಕೂಡಿದೆ. Google Chrome ದೋಷಗಳೊಂದಿಗೆ ಪ್ರಮಾಣಪತ್ರವನ್ನು ಬಳಸುವುದಿಲ್ಲ ಮತ್ತು ಇದಕ್ಕೆ ಸಂಪರ್ಕಿಸಲು ನೀವು ಪ್ರಯತ್ನಿಸುತ್ತಿರುವ ಸೈಟ್‌ನ ಗುರುತಿಸುವಿಕೆಯನ್ನು ಮೌಲ್ಯೀಕರಿಸುವುದಿಲ್ಲ.</translation>
 <translation id="3870154837782082782">Google Inc.</translation>
 <translation id="3836351788193713666">ಬಹಳಷ್ಟನ್ನು ನವೀಕರಿಸಲಾಗಿದೆ! ನವೀಕರಣವನ್ನು ಮುಗಿಸಲು Google Chrome ಅನ್ನು ಮರುಪ್ರಾರಂಭಿಸಿ.</translation>
+<translation id="884296878221830158">ನೀವು Chrome ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
 <translation id="7106741999175697885">ಕಾರ್ಯ ನಿರ್ವಾಹಕ - Google Chrome</translation>
 <translation id="8449380764213232436">Google Chrome ಈಗ  <ph name="BROWSER_COMPONENT"/> ನಿಂದ ಕೆಳಗಿನ ವಿಷಯವನ್ನು ಆಮದು ಮಾಡಿಕೊಳ್ಳುತ್ತಿದೆ:</translation>
 <translation id="3396977131400919238">ಸ್ಥಾಪನೆ ವೇಳೆ ಆಪರೇಟಿಂಗ್ ಸಿಸ್ಟಮ್ ದೋಷವು ಸಂಭವಿಸಿದೆ. ದಯವಿಟ್ಟು Google Chrome ಅನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿ.</translation>