X-Git-Url: http://review.tizen.org/git/?a=blobdiff_plain;ds=sidebyside;f=src%2Fchrome%2Fapp%2Fresources%2Fchromium_strings_kn.xtb;h=82d0c12700425ddbd4b47ad423ef1c62ba79427a;hb=ff3e2503a20db9193d323c1d19c38c68004dec4a;hp=a5307865812ef24ba9018643105bb8f662ee99a9;hpb=7338fba38ba696536d1cc9d389afd716a6ab2fe6;p=platform%2Fframework%2Fweb%2Fcrosswalk.git diff --git a/src/chrome/app/resources/chromium_strings_kn.xtb b/src/chrome/app/resources/chromium_strings_kn.xtb index a530786..82d0c12 100644 --- a/src/chrome/app/resources/chromium_strings_kn.xtb +++ b/src/chrome/app/resources/chromium_strings_kn.xtb @@ -104,7 +104,6 @@ ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. Chromium ಪ್ರಾರಂಭಿಸಿ Chromium ಅಪ್ಲಿಕೇಶನ್‌ ಲಾಂಚರ್‌ -ಈ ಕಂಪ್ಯೂಟರ್ Chromium Frame ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium Frame ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ. ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ? ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳು ವಿಸ್ತರಗೊಳ್ಳುವುದಿಲ್ಲ, ಮಾರ್ಪಡಾಗುವುದಿಲ್ಲ, ಅಥವಾ Chromium OS ನಿಯಮಗಳನ್ನು ಉಲ್ಲಂಘಿಸುವುದಿಲ್ಲ. chromium @@ -166,7 +165,6 @@ ಕೆಲವು ಮಾಲ್‌ವೇರ್‌ನಂತೆ ಇದು ಸೆಟ್ಟಿಂಗ್‌ಗಳನ್ನು ಬದಲಿಸುತ್ತದೆ, ಆದ್ದರಿಂದ Chromium ಇದನ್ನು ನಿರ್ಬಂಧಿಸಿದೆ. Chromium ಮರುಪ್ರಾರಂಭಿಸಿ ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಅಗತ್ಯ Chromium ಗಿದೆ. ಲಿಂಕ್‌ನ ವಿನಂತಿಯಾಗಿದೆ. -ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium Frame ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ. Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕು ಎಂದು ಬಯಸುತ್ತೀರಾ? Chromium ಮೆನು ತೋರಿಸಿ (Chromium ಮರುಪ್ರಾರಂಭ ಅಗತ್ಯವಿದೆ) @@ -205,7 +203,6 @@ ಈ ಕಂಪ್ಯೂಟರ್ ಈಗಾಗಲೇ ಹೆಚ್ಚಿನ Chromium ಕಾಂಪೊನೆಂಟ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿದೆ. ದಯವಿಟ್ಟು ಇನ್ನಷ್ಟು ಇತ್ತೀಚಿನ ಸ್ಥಾಪಕವನ್ನು ಬಳಸಿ. ನೀವು strong></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ಸರ್ವರ್ ಇನ್ನೂ ಮಾನ್ಯವಲ್ಲದ ಪ್ರಮಾಣಪತ್ರವನ್ನು ಸಲ್ಲಿಸಿದೆ. ಪ್ರಮಾಣಪತ್ರವು ವಿಶ್ವಾಸಾರ್ಹವಾಗಿರಬಹುದೆ ಎಂಬುದನ್ನು ಸೂಚಿಸಲು ಯಾವುದೇ ಮಾಹಿತಿ ಲಭ್ಯವಿಲ್ಲ. <strong></strong> ನೊಂದಿಗೆ ಸಂವಹಿಸುತ್ತಿರುವಿರಿ ಮತ್ತು ದಾಳಿಕೋರರಿಂದ ಅಲ್ಲ ಎಂಬುದನ್ನು Chromium ವಿಶ್ವಸನೀಯವಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಕಂಪ್ಯೂಟರ್ ಗಡಿಯಾರವನ್ನು ಪ್ರಸ್ತುತ ಗೆ ಹೊಂದಿಸಲಾಗಿದೆ. ಇದು ಸರಿ ಎಂದು ತೋರುತ್ತಿದೆಯೇ? ಸರಿಯಲ್ಲದಿದ್ದರೆ, ನೀವು ಸಿಸ್ಟಂನ ಗಡಿಯಾರವನ್ನು ಸರಿಪಡಿಸಬೇಕು ತದನಂತರ ಈ ಪುಟವನ್ನು ರಿಫ್ರೆಶ್ ಮಾಡಿ. Chromium ಗೆ ಸುಸ್ವಾಗತ -ಈ ಕಂಪ್ಯೂಟರ್ Chromium Frame ನ ಇತ್ತೀಚಿನ ಹೆಚ್ಚಿನ ಆವೃತ್ತಿ ಮತ್ತು Chromium Frame ಅನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರತವಾಗದಿದ್ದರೆ, ದಯವಿಟ್ಟು Chromium ಮತ್ತು Chromium Frame ಎರಡನ್ನೂ ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ. ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ. Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ. ಅಮಾನ್ಯ ವಾದಗಳು. Chromium ಸಹ ಸ್ಥಾಪಿಸುವುದನ್ನು ಹೊರತುಪಡಿಸಿ Chromium Frame ಸಿದ್ಧ ಮೋಡ್‌ನಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ.